ಕೋಲಶಿರ್ಸಿ ಕನ್ನೇಶ್ ಬರೆದ ಕತೆ: ಭೇಟೆ

ಭೂಮಿ (ಭೂಮಣಿ) ಹಬ್ಬದ ಆಡ್ಕೆ, ಬ್ಯಾಟಿಗ್ ಹೋಗನ್ರನ ಹುಡ್ರ’ ಎಂದ ರಾಮಜ್ಜ, ಹುಡುಗರ ಪ್ರತಿಕ್ರಿಯೆಗೂ ಕಾಯದೆ ಅದೇ ಉಸಿರಿನಲ್ಲಿ ‘ಗೌರತ್ಗೆ ಒಂದ್ ಕವ್ಳ ಕೊಡೆ’, ಎಂದು ಎಲೆ ಅಡಿಕೆ ಬೇಡಿದ. ‘ಬ್ಯಾಟೆ ಹುಚ್ ಈ ಹುಡ್ರಿಗೂ ಕಲ್ಸಬಡ ರಾಮಣ್ಣ; ಎಂದು ಹುಸಿ ಕೋಪದಿಂದ ಗದರಿಸುತ್ತ, ಎಲೆ ಅಡಿಕೆ ಕೈಯಲ್ಲಿ ಹಿಡಿದುಕೊಂಡು ಕುಟ್ಟಿಕೊಡ್ಲೆನೋ ರಾಮಣ್ಣ; ಎಂದು ಗೌರಮ್ಮ ಸಲಿಗೆಯಿಂದಲೇ ಕೇಳಿದಳು. ‘ನಾ ಕುಟ್ಕತ್ನಿ ಕೊಡೆ; ಎಂದವನೆ ಕವಳ ಪಡೆದು “ಆ ಬೇಡ್ಕಣಿ ಮಹಮದ್ ಸಾಬ ಸಾಯ್ಲಿ, ಬೋಳಿಮಗ ಸುಣ್ಣ … Continue reading ಕೋಲಶಿರ್ಸಿ ಕನ್ನೇಶ್ ಬರೆದ ಕತೆ: ಭೇಟೆ