ಇಂತಿ ನಮಸ್ಕಾರಗಳು ಎಂಬ ಹೊಸಹೊಳಹು

ನನ್ನ ಓದು ಅರಿವಿನ ಮಿತಿಯಲ್ಲಿ ಪಿ.ಲಂಕೇಶ್ ಒಬ್ಬ ದಾರ್ಶನಿಕ. ಮಲೆನಾಡಿನ ಶಿವಮೊಗ್ಗ ಕೊನಗನವಳ್ಳಿಯ ಒಬ್ಬ ಬಡರೈತನ ಮಗ, ಅರಿವಿನೊಂದಿಗೆ ತನ್ನೂರು, ಜಾತಿ, ರಾಜಕಾರಣ ವ್ಯವಸ್ಥೆ, ಅವಸ್ಥೆ ಎಲ್ಲವನ್ನು ಸಹಜಕುತೂಹಲದಲ್ಲೇ ಪ್ರಶ್ನಿಸುತ್ತಾ ಬೆಳೆದವನು. ಶಿವಮೊಗ್ಗದ ನೆಲದಲ್ಲಿ ವೈಚಾರಿಕ, ಚಾರಿತ್ರಿಕ ಚಳವಳಿ ಚಿಂತನೆಗಳು ನಡೆಯುತಿದ್ದಾಗ ಪ್ರೊಫೆಸರ್ ಆದರೂ ಸರ್ಕಾರಿ ಗುಲಾಮಿತನ, ಸ್ವಾರ್ಥದ ಲೋಭಕ್ಕೆ ಪಕ್ಕಾಗದ ಪಕ್ಕಾ ವ್ಯಕ್ತಿ. ಲಂಕೇಶ್ ತನ್ನ ಹಿನ್ನೆಲೆಯ ಲಿಂಗಾಯತ ಪಾಳೇಗಾರಿಕೆಯನ್ನು ವಿರೋಧಿಸುತ್ತಲೇ ದಲಿತನಾಗಲು ಪ್ರಯತ್ನಿಸಿದವರು! ಶೂದ್ರನೊಬ್ಬ ಲಿಂಗಾಯತನೋ, ಬ್ರಾಹ್ಮಣನೋ! ಆಗುವ ಪ್ರಕ್ರಿಯೆ ಸಹಜದ್ದು. ಆದರೆ, ಅಸಹಜವಾದ … Continue reading ಇಂತಿ ನಮಸ್ಕಾರಗಳು ಎಂಬ ಹೊಸಹೊಳಹು