Sum ಸುಮ್ನೆ…

Sum ಸುಮ್ನೆ… ಹಾಯ್, ಚಿನ್ನಮ್ಮಾ, ಹೇಗಿದ್ದೀಯಾ? ಮಳೆಗಾಲದ ಅಬ್ಬರ ಸರಿದು ಬಿರುಬೇಸಿಗೆಯ ಬಿಸಿಲು ಸುರಿಯತೊಡಗಿದರೆ ಸರಿಯಾಗಿ ಆರು ವರ್ಷವಾಯಿತಲ್ಲವೇ ನನಗೆ ನೀನು ಪರಿಚಯವಾಗಿ? ಈ ಆರು ವರ್ಷದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡ ಕಾಲ ಓಡುತ್ತಲೇ ಇದೆ, ಎಲ್ಲವನ್ನೂ ಬದಲಿಸುತ್ತಾ… ನಿನ್ನೆಡೆಗಿನ ನನ್ನ ಪ್ರೀತಿಯೊಂದನ್ನು ಬಿಟ್ಟು. ಎಲ್ಲೋ ಅಲೆಯುತ್ತಾ ಶುದ್ಧ ಅಲೆಮಾರಿಯಂತಿದ್ದವನ ಮನಸ್ಸಲ್ಲಿ ಗೂಡು ಕಟ್ಟೋ ಹಂಬಲ ತುಂಬಿದವಳು ನೀನು. ಬರಡಾಗಿದ್ದ ನನ್ನೆದೆಯಲ್ಲಿ ಪ್ರೀತಿಯ ಸ್ವಾತಿಮಳೆ ಸುರಿಸಿದವಳು ನೀನು. ಇಗ ನೋಡು, ನನ್ನೆದೆಯಲ್ಲಿ ನಿನ್ನ ಪ್ರೀತಿಯ ಸಮೃದ್ಧ ಫಸಲು. … Continue reading Sum ಸುಮ್ನೆ…