ಪುರಾಣದ ಗೌರಿಗೆ ಅಸ್ಫೃಶ್ಯ ಶಿವನ ಪ್ರೇಮಪತ್ರ! velentine day spl

ಪ್ರೀಯ ಗೌರಿ, ಅದೇಕೊ ಇಂದು, ಅಂದರೆ ಈಗ ನೀನು ಸುಮ್‍ಸುಮ್ಮನೆ ನೆನಪಾಗತೊಡಗಿದ್ದಿ. ಒಳ್ಳೆ ನಿರ್ದೇಶಕ ಜಯತೀರ್ಥರ ‘ಟೋನಿ’ ಸಿನೆಮಾದ ಗೀತೆಯೊಂದನ್ನು ಕೇಳಿದೆ. ಸೊಗಸಾಗಿದೆಯಾ ಕೇಳಿ ನೋಡು, ತಂಗಾಳಿಯಲ್ಲೂ ನೀಬಂದ ಸದ್ದಾಗಿದೆ. ಕಂಗಾಲು ಜೀವ ನಿನಗೆಂದೇ ಸಜ್ಜಾಗಿದೆ ಮರುಳು ನಾನು ನನ್ನ, ಮಾತೇ ಬೇರೆ….., ಮರಳಿ ನೀನು ಸಿಗಲು ಕಥೆಯೇ ಬೇರೆ. ಗಾಳಿಯಲ್ಲಿ……, ಗೀಚುತಿರೆ ನಿನ್ನನ್ನೇ…. ಊಹಿಸಿ, ಕಾಣು ನೀನು, ಸ್ವಪ್ನವನು, ನನ್ನನ್ನೂ …. ಸೇರಿಸಿ, ಕ್ಷಿತಿಜದಿಂದಲೇ…. ನಡೆದು ಬಂದೆಯಾ ಆ…ಒಂದೇ ಗುಟ್ಟನ್ನು ಹಂಚಿಕೊಳ್ಳೊ ಸವಿಯೇ ಬೇರೆ …. … Continue reading ಪುರಾಣದ ಗೌರಿಗೆ ಅಸ್ಫೃಶ್ಯ ಶಿವನ ಪ್ರೇಮಪತ್ರ! velentine day spl