ಚಿಕ್ಕೆಜಮಾನ್ರು-ಚಿಂಪಾಂಜಿ,ಲಿಫಾಕ್ -ನಾನ್ ಟಾಕಿಂಗ್! ಇತ್ಯಾದಿ…

…………..ಈ ಮೆಲೋಡ್ರಾಮಾ ನೋಡಿದ ನಾರಾಯಣ, ಚಂದ್ರುಗಳೆಲ್ಲಾ ನಗಲೂ ಆಗದೆ, ಅಳಲೂ ಸಾಧ್ಯವಾಗದೆ ಸಹಕರಿಸಿದ್ದಾರೆ. ಬಹುಶಃ ಈ ಘಟನೆಯ ಸಂದರ್ಭದಲ್ಲೇ ಸುನೀಲ್ ನಾಯಕ್ ಸರ್, ಪ್ರತಿದಿನ ಒಬ್ಬೊಬ್ಬರನ್ನೇ ಕರೆದೊಯ್ದು 14-15 ಬಾರಿ ರವಿಚಂದ್ರನ್‍ರ ‘ಚಿಕ್ಕೆಜಮಾನ್ರು’ ರಿಮೇಕ್ ಕನ್ನಡ ಸಿನೆಮಾ ನೋಡಿದ್ದಾರೆ. ಈ ಚಿತ್ರ ವೀಕ್ಷಣೆ ವಿಷಯ ಆಗ ಟಾಕ್ ಆಫ್ ದಿ ಹಾಸ್ಟೇಲ್ ಆಗಿತ್ತು. ಹಾಸ್ಟೇಲ್‍ನ ರೂಮುಗಳಲ್ಲಿ ಒಂದೆಡೆ ಮೂರು ಗೋಡೆಯ ಸಿಮೆಂಟ್ ರ್ಯಾ ಕ್ ಕಂಪಾರ್ಟ್‍ಮೆಂಟ್‍ಗಳಾದರೆ ಐದು ಜನರಿಗೆ ಎರಡು ಕಾಟು! (ಕ್ವಾಟ್)ಗಳು! ಅವುಗಳಿಗೆ ತಾಕಿಕೊಂಡಂತೆ ಮೊದಲು … Continue reading ಚಿಕ್ಕೆಜಮಾನ್ರು-ಚಿಂಪಾಂಜಿ,ಲಿಫಾಕ್ -ನಾನ್ ಟಾಕಿಂಗ್! ಇತ್ಯಾದಿ…