ಕಾಗೋಡು ಕಲಿ’ ಹೆಚ್. ಗಣಪತಿಯಪ್ಪ.

ಕಾಗೋಡು ಕಲಿ’ ಹೆಚ್. ಗಣಪತಿಯಪ್ಪ. ರತ್ನಾಕರ ನಾಯ್ಕ, ಉಪನ್ಯಾಸಕರು, ಅಂಕೋಲಾ. “ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲಕೊಡುವುದು” ಇದು ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಬೀಜ ನುಡಿ. ಈ ನುಡಿಗೂ ಕಾಗೋಡು ಕಲಿ ಹೆಚ್. ಗಣಪತಿಯಪ್ಪನವರಿಗೂ ಏನು ಸಂಬಂಧ? ಎಂದು ನೀವು ಕೇಳಬಹುದು. ಶಿಕ್ಷಣ ಏನೆಲ್ಲ ಮಾಡಬಹುದು ಎಂಬುದು ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ಶರಣ ಚಳುವಳಿಯಲ್ಲಿ ಅಕ್ಷರ ಹೆಣ್ಣಿಗೆ ಮಾತನಾಡುವುದನ್ನು ಕಲಿಸಿತು. 20ನೇ ಶತಮಾನದಲ್ಲಿ ಅಕ್ಷರ ದಲಿತರಿಗೆ ದನಿಯಾಯಿತು. … Continue reading ಕಾಗೋಡು ಕಲಿ’ ಹೆಚ್. ಗಣಪತಿಯಪ್ಪ.