ಈ ಅನಾಥರಕ್ಷಕನ ಕತೆ ಒಂಥರಾ ಸಿನೆಮಾಸ್ಟೋರಿ!

ಅನೇಕರ ಆಶಾಕಿರಣ ಪ್ರಚಲಿತ ಆಶ್ರಮ ಸಿದ್ಧಾಪುರ ತಾಲೂಕಿನ ಶಿರಳಗಿ ಪಂಚಾಯತ್ ಮುಗದೂರಿನಲ್ಲಿರುವ ಪ್ರಚಲಿತ ಅನಾಥಾಶ್ರಮ ಅನೇಕರಿಗೆ ಆಶಾಕಿರಣವಾಗಿದೆ. ಮನೆಯಿಂದ ಹೊರಹಾಕಿದ ವೃದ್ಧರನ್ನು ,ಆಶ್ರಯಧಾತರಿರದ ಹಿರಿಯರನ್ನೂ ಪೋಶಿಸುವ ಸಂಸ್ಥೆಯಾಗಿ ಈ ಪ್ರಚಲಿತ ಆಶ್ರಯಧಾಮ ಕೆಲಸ ಮಾಡುತ್ತಿದೆ. ಸಿದ್ಧಾಪುರ ತಾಲೂಕಿನಲ್ಲಿ ಆಶ್ರಯವಿಲ್ಲದೆ ಓಡಾಡುವ ಅನಾಥರು,ವಿಕಲಾಂಗರನ್ನು ಕರೆದೊಯ್ದು ಚಿಕಿತ್ಸೆ ನೀಡಿ ಸಲಹುವ ನಾಗರಾಜ್ ನಾಯ್ಕ ಈಗ ಬರೀ ಸಿದ್ಧಾಪುರ ಮಾತ್ರವಲ್ಲದೆ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗೂ ಬೇಕಾದವರಾಗಿದ್ದಾರೆ.ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಪೊಲೀಸರು ಅನಾರೋಗ್ಯ ಪೀಡಿತ, ಆಶ್ರಯದಾತರಿಲ್ಲದ ಜನರು ಕಂಡೊಡನೆ … Continue reading ಈ ಅನಾಥರಕ್ಷಕನ ಕತೆ ಒಂಥರಾ ಸಿನೆಮಾಸ್ಟೋರಿ!