ದೇವತೆಗಳಿಗೆ ರೂಪ ಕೊಡುವ ಶಿವಕುಮಾರ

(ಸಿದ್ಧಾಪುರ,ಆ.31-) ಇಲ್ಲಿಯ ಕಲಾವಿದ ಶಿವಕುಮಾರ ದೇವತೆಗಳಿಗೆ ರೂಪ ಕೊಡುತ್ತಾರೆ ಎಂದರೆ ಕೇಳಿ ಒಪ್ಪುವುದು ಅಸಂಭವ, ಆದರೆ ಇವರ ಕಲಾಕೃತಿಗಳನ್ನು ನೋಡಿದರೆ ದೇವರಿಗೆ ರೂಪ ಕೊಡುವ ಕಲಾವಿದ ಶಿವಕುಮಾರ ಎನ್ನುವುದನ್ನು ಒಪ್ಪುತ್ತೀರಿ. ಶಿವಕುಮಾರ ಸಿ.ಹಿರೇಮಠ ಹಂಪಿ ವಿಶ್ವವಿದ್ಯಾಲಯದ ಬದಾಮಿ ಕೇಂದ್ರದಲ್ಲಿ ಎ.ಟಿ.ಸಿ. ಮಾಡಿಕೊಂಡು ಹಿಂತಿರುಗಿದಾಗ ಕಲಾವಿದನಾಗುವುದು, ಉದ್ಯೋಗಿಯಾಗುವುದು ಎನ್ನುವ ಆಯ್ಕೆಗಳಿದ್ದವು. ಕಲಾಶಿಕ್ಷಕನಾಗಿ ಶಿಕಾರಿಪುರದಲ್ಲಿ ಕೆಲವು ವರ್ಷ ಕೆಲಸಮಾಡಿದ ಶಿವಕುಮಾರ ಗೆ ಉದ್ಯೋಗ ರುಚಿಸಲಿಲ್ಲ. ಅವರ ಕಲೆಯ ಮಾಯಗಾರನ ಮನಸ್ಸು ಪೇಂಟಿಂಗ್, ಕಲಾಕೃತಿಗಳತ್ತ ಹೊರಳಿದಾಗ ಕಲಿತ ಡೈರಿ ಡಿಪ್ಲೊಮಾ ಮತ್ತು … Continue reading ದೇವತೆಗಳಿಗೆ ರೂಪ ಕೊಡುವ ಶಿವಕುಮಾರ