ಹಿಂದುತ್ವದ ತಂತ್ರ,ವೈದಿಕತೆಯ ಮಂತ್ರ! ಒಂದೇ ಸಮೂದಾಯ ಓಲೈಕೆಯ ವಿರುದ್ಧ ಸಿಡಿದೆದ್ದ ಬಿ.ಜೆ.ಪಿ.ಮುಖಂಡರು

ಬಿ.ಜೆ.ಪಿ.ಜಿಲ್ಲಾ ಕಾರ್ಯಕಾರಿ ಸಮೀತಿ ಸಭೆ ಮುಂದಕ್ಕೆ, ಹಿಂದುತ್ವದ ಹೆಸರಲ್ಲಿ ಜಾತೀಯತೆ ಪೋಷಣೆ ವಿರೋಧಿಸಿ ನಾಯಕರ ದಂಡು ರಾಜಧಾನಿಗೆ ಹಿಂದುತ್ವದ ತಂತ್ರ,ವೈದಿಕತೆಯ ಮಂತ್ರ! ಒಂದೇ ಸಮೂದಾಯ ಓಲೈಕೆಯ ವಿರುದ್ಧ ಸಿಡಿದೆದ್ದ ಬಿ.ಜೆ.ಪಿ.ಮುಖಂಡರು ಉತ್ತರಕನ್ನಡ ಜಿಲ್ಲೆಯ ಬ್ರಾಹ್ಮಣರು ಇತರರನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗುವಂಥ ಬೆಳವಣಿಗೆಯೊಂದು ಬಿ.ಜೆ.ಪಿ.ಯಲ್ಲಿ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್, ಬಿ.ಜೆ.ಪಿ. ಜೆ.ಡಿ.ಎಸ್. ಎನ್ನುವ ಪಕ್ಷಬೇಧಗಳಿಲ್ಲದೆ ಬ್ರಾಹ್ಮಣರು, ಅಬ್ರಾಹ್ಮಣರ ನಡುವಿನ ಗಲಾಟೆ ಸಂಘರ್ಷಕ್ಕೆ ಶತಮಾನಗಳ ಇತಿಹಾಸವಿದೆ. ಆದರೆ ಈಗಿನ ಬೆಳವಣಿಗೆಯಾಗಿರುವುದು ಮಡಿವಂತರು, ಮೇಲ್ಜಾತಿಯ ಪಕ್ಷ ಎನ್ನಲಾಗುವ ಬಿ.ಜೆ.ಪಿ. ಯಲ್ಲಿ … Continue reading ಹಿಂದುತ್ವದ ತಂತ್ರ,ವೈದಿಕತೆಯ ಮಂತ್ರ! ಒಂದೇ ಸಮೂದಾಯ ಓಲೈಕೆಯ ವಿರುದ್ಧ ಸಿಡಿದೆದ್ದ ಬಿ.ಜೆ.ಪಿ.ಮುಖಂಡರು