ಯಾರೂ ನೆಡದ ಮರ, ಹರಿದು ಕೂಡುವ ಕಡಲು ಸೇರಿ ಸೃಷ್ಟಿಸಿದ ಬ್ರೆಕ್ಟ್ ಈ ಹೊಸ್ಮನೆ ಗಣೇಶ
ಎಲ್ಲಿ ನನ್ನ ಕಂಬನಿಗಳು ಚೆಲ್ಲಿವೆಯೆಂದು ತಿಳಿದೆ,ಅಲ್ಲಿಯೇ ನನ್ನ ಖುಷಿಯಿದೆಯೆಂದು ತಿಳಿದೆ. ಗಣೇಶ್ ಹೊಸ್ಮನೆ ಗಜಲ್ ನ ಈ ಸಾಲು ಅವರು ಅವರಿಗೇ ಹೇಳಿಕೊಂಡಂತೆ, ಅವರು ಬೇರೆಯವರಿಗೂ ಹೇಳಿದಂತೆ ಭಾಸವಾಗುತ್ತದೆಯಲ್ಲವೆ? ಇದು ಗಣೇಶ್ ಹೊಸ್ಮನೆಯವರ ಕಾವ್ಯದ ಚೆಲುವು ಕೂಡಾ. ಈ ಹೊಸ್ಮನೆ ಗಣೇಶರ ಕಾವ್ಯದ ಅಭಿಮಾನಿಯಾದ ನನಗೆ ಅವರ ವರ್ತಮಾನವನ್ನು ತಲುಪಿಸುವುದು ಅವರ ಮುಖಪುಟ. ಇತ್ತೀಚೆಗೆ ಅವರು ತಮ್ಮ ಮೇಲೆ ಪ್ರಯೋಗಿಸಿರಬಹುದಾದ ಮಾಟ ದ ಲಿಂಬು ಚಿತ್ರ ಹಾಕಿ, ಅದನ್ನು ಕೊಯ್ದಿರದಿದ್ದರೆ…,ಅದಕ್ಕೆ ಕುಂಕುಮ ಲೇಪಿಸಿರದಿದ್ದರೆ ಎಂಬರ್ಥದಲ್ಲಿ ಬರೆದು ಪಾನಕ … Continue reading ಯಾರೂ ನೆಡದ ಮರ, ಹರಿದು ಕೂಡುವ ಕಡಲು ಸೇರಿ ಸೃಷ್ಟಿಸಿದ ಬ್ರೆಕ್ಟ್ ಈ ಹೊಸ್ಮನೆ ಗಣೇಶ
Copy and paste this URL into your WordPress site to embed
Copy and paste this code into your site to embed