ಅನರ್ಹರಿಗೆ ಪಾಠ ಕಲಿಸಲು ವಿಫಲರಾದ ಸಿದ್ಧರಾಮಯ್ಯ ರಾಜೀನಾಮೆ

ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಪಕ್ಷದ ಹಿತದೃಷ್ಟಿಯಿಂದ ನಿರ್ಧಾರ ಅನರ್ಹರಿಗೆ ಪಾಠ ಕಲಿಸಲು ವಿಫಲರಾದ ಸಿದ್ಧರಾಮಯ್ಯ ರಾಜೀನಾಮೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸಲು ವಿಫಲರಾದ ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ತಮ್ಮ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 15 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ನ 2, ಸ್ವತಂತ್ರ-1 ಬಿಟ್ಟರೆ ಉಳಿದ 12 ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಜಯಗಳಿಸಿದೆ. ಮತದಾರರ ತೀರ್ಪನ್ನು ಒಪ್ಪಿಕೊಂಡಿದ್ದೇನೆ. ಮತದಾರರು ಅನರ್ಹರಿಗೇ ಜೈ ಎಂದಿರುವುದರಿಂದ ಬೇಸರದಿಂದ ಪ್ರತಿಪಕ್ಷದ ಸ್ಥಾನ ತ್ಯಜಿಸುತಿದ್ದೇನೆ … Continue reading ಅನರ್ಹರಿಗೆ ಪಾಠ ಕಲಿಸಲು ವಿಫಲರಾದ ಸಿದ್ಧರಾಮಯ್ಯ ರಾಜೀನಾಮೆ