ಗೃಹ & ಸಹಕಾರ ಇಲಾಖೆಯ ಅಮೂಲಾಗ್ರ ಬದಲಾವಣೆಗೆ ಬೊಮ್ಮಾಯಿ ಆದ್ಯತೆ

ಸ್ವಾತಂತ್ರ್ಯ ಹೋರಾಟದ ಕೆಚ್ಚು-ರೊಚ್ಚನ್ನು ಸಕಾರಾತ್ಮಕವಾಗಿ ಬಳಸಿಕೊಂಡ ಉತ್ತರ ಕನ್ನಡದ ಸ್ಫೂರ್ತಿ, ಅಭಿಮಾನ, ಪ್ರೀತಿಯನ್ನು ಇಲ್ಲಿಂದ ತೆಗೆದುಕೊಂಡು ಹೋಗುತ್ತೇನೆ. -ಬಸವರಾಜ್ ಬೊಮ್ಮಾಯಿ ಸಹಕಾರ ಮತ್ತು ಗೃಹ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯ ಅಗತ್ಯ ಪ್ರತಿಪಾದಿಸಿರುವ ರಾಜ್ಯ ಗೃಹ ಮತ್ತು ಸಹಕಾರ ಸಚಿವ ಬಸವರಾಜ್ ಬೊಮ್ಮಾಯಿ ಸಮಾನ ಹಂಚಿಕೆಯ ಕಮ್ಯುನಿಸಮ್ ಮತ್ತು ಉತ್ಫಾದಕರ ಹಿತ ಕಾಪಾಡುವ ಬಂಡವಾಳಶಾಹಿನೀತಿಗಳಿಗಿಂತ ಸಹಕಾರ (ಕೋಆಪರೇಟಿಸಮ್) ಹೆಚ್ಚು ಸ್ವೀಕಾರಾರ್ಹವಾಗಿದೆ ಎಂದು ಹೇಳಿದ್ದಾರೆ. ಇಲ್ಲಿಯ ಟಿ.ಎಂ.ಎಸ್. ನಲ್ಲಿ ನಡೆದ ಅಮೃತ ಮಹೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಹಕಾರ … Continue reading ಗೃಹ & ಸಹಕಾರ ಇಲಾಖೆಯ ಅಮೂಲಾಗ್ರ ಬದಲಾವಣೆಗೆ ಬೊಮ್ಮಾಯಿ ಆದ್ಯತೆ