ಬದುಕಿನಲ್ಲಿ ಹಸಿವಿರಲಿ ಮತ್ತು, ಮೂರ್ಖತನವಿರಲಿ! . . . . ಸ್ಟೀವ್ ಜಾಬ್ಸ್

ಈ ಸಂಡೆ ಓದಿಗೆ ಸರಕು ಕೊಟ್ಟವರು ಡಿ.ರಾಮಪ್ಪ “ಬದುಕಿನಲ್ಲಿ ಹಸಿವಿರಲಿ ಮತ್ತು, ಮೂರ್ಖತನವಿರಲಿ!” . . . . ಸ್ಟೀವ್ ಜಾಬ್ಸ್ (ಸ್ಟೀವ್ ಜಾಬ್ಸ್ (1955-2011) ನಮ್ಮ ಕಾಲಮಾನ ಕಂಡ ಅತ್ಯದ್ಭುತ ವ್ಯಕ್ತಿ ಮಾನವ! ಆಪಲ್ ಕಂಪನಿಯ ಸಂಸ್ಥಾಪಕನಾಗಿದ್ದ ಈತ 1970-80ರ ದಶಕ ಕಂಡ ಪರ್ಸನಲ್ ಕಂಪ್ಯೂಟರ್ ಕ್ರಾಂತಿಯ ಕಾರಣಕರ್ತ ಮತ್ತು ಜಗತ್ತಿನ ಶ್ರೀಮಂತರಲ್ಲಿ ಒಬ್ಬ. ಅದಲ್ಲದೆ, ನೆಕ್ಷ್ಟ್ ಕಂಪನಿಯ ಸಂಸ್ಥಾಪಕ, ಪಿಕ್ಷರ್ ನ ಅತೀ ಹೆಚ್ಚು ಶೇರುದಾರ ಹಾಗೂ, ವಾಲ್ಟ್ ಡಿಸ್ನಿ ಕಂಪನಿಯ ಬೋರ್ಡ್ ಆಫ್ … Continue reading ಬದುಕಿನಲ್ಲಿ ಹಸಿವಿರಲಿ ಮತ್ತು, ಮೂರ್ಖತನವಿರಲಿ! . . . . ಸ್ಟೀವ್ ಜಾಬ್ಸ್