ಹೂಡ್ಲಮನೆಯ ಕನ್ನಡಶಾಲೆ ರಾಜ್ಯಕ್ಕೆ ಮಾದರಿಯಾದ ಕತೆ

ಸ್ಥಳಿಯರ ನೆರವು,ಸಹಕಾರದಿಂದ ಶಾಲೆ ಜ್ಞಾನದೇಗುಲವಾದ ಚೆಂದ ಹೂಡ್ಲಮನೆಯ ಕನ್ನಡಶಾಲೆ ರಾಜ್ಯಕ್ಕೆ ಮಾದರಿಯಾದ ಕತೆ ಹೂಡ್ಲಮನೆ ಶಾಲೆಯ ಮಕ್ಕಳು ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ಅಲ್ಲಿಯ ವಿಶೇಶಗಳಾದ ಕಲಿಕಾ ಕೊಠಡಿಗಳು, ಗಣಿತದ ಪ್ರಾತ್ಯಕ್ಷಿಕೆಗಳು, ಕಲಿಕಾಕಾನು, ಇಂಗ್ಲೀಷ್ ಕಾರ್ನರ್, ಬಿಸಿಯೂಟದ ಕೋಣೆ, ತರಕಾರಿ ಹಿತ್ತಲುಗಳ ಬಗ್ಗೆ ಹೇಳುತ್ತಾ ಹೋದರೆ ಕೇಳುಗರಿಗೆ ರೋಮಾಂಚನವಾಗುತ್ತದೆ. ಹೀಗೆ ಕೇಳಿ,ನೋಡಿ ರೋಮಾಂಚನಗೊಳ್ಳುವಂತೆ ಸಿದ್ಧವಾಗಿರುವ ಈ ಶಾಲೆಯ ಶಾಲಾ ಮೇಲು ಉಸ್ತುವಾರಿ ಸಮೀತಿ ಮತ್ತು ಶಿಕ್ಷಕರು ಹಾಗೂ ಸ್ಥಳಿಯರ ಶ್ರಮ, ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎನ್ನುವುದಾದರೆ ಇಂಥ … Continue reading ಹೂಡ್ಲಮನೆಯ ಕನ್ನಡಶಾಲೆ ರಾಜ್ಯಕ್ಕೆ ಮಾದರಿಯಾದ ಕತೆ