ಕೋಳಿಸಾರು ಸರ್ ಕೋಳಿಸಾರು!

ಕೋಳಿಸಾರು ಬಲುರುಚಿ ಎನ್ನುವ ಸತ್ಯ ಎಷ್ಟು ಜನರಿಗೆ ತಿಳಿದಿದೆಯೋ ನಾನರಿಯೆ. ಆದರೆ ಅರ್ಥಶಾಸ್ತ್ರದ ಕೊರತೆಗೆ ಬೇಡಿಕೆ ಜಾಸ್ತಿ ಎನ್ನುವ ಯುಟಿಲಿಟಿ ನಿಯಮ ಕರೋನಾ ಕಾಲದಲ್ಲಿ ಕೊರತೆಗೆ ರುಚಿ ಜಾಸ್ತಿ ಎನ್ನುವುದನ್ನು ಸಾಬೀತು ಮಾಡಿದೆ.ಅದೇನಾಯ್ತೆಂದರೆ….. ಜನತಾಕಫ್ರ್ಯೂ ನಂತರ ದಿಢೀರನೆ ಆದ ಲಾಕ್‍ಔಟ್ ನಿಂದ ಎಲ್ಲರೂ ಬಾಗಿಲುಹಾಕಿಕೊಂಡ ನಂತರ ಅವಶ್ಯಕತೆ, ಅನಿವಾರ್ಯತೆಯೆಂದು ದಿನಸಿ, ತರಕಾರಿ, ಕೆಲವೆಡೆ ಮೊಟ್ಟೆ, ಒಣಮೀನುಗಳೂ ಬೇಡಿಕೆ ಹೆಚ್ಚಿಸಿಕೊಂಡವು. ಈ ಕರೋನಾ ಲಾಕ್‍ಔಟ್ ಮೊದಲು ಹಕ್ಕಿಜ್ವರ, ಕರೋನಾ ಭಯ ಎಂದು ಕೋಳಿಮಾಂಸದ ಬೆಲೆ 180-200ರಿಂದ ಗಕ್ಕನೆ 70-80 … Continue reading ಕೋಳಿಸಾರು ಸರ್ ಕೋಳಿಸಾರು!