ಗಣೇಶ್ ಹೊಸ್ಮನೆ ಕವಿತೆಗೆ ವೀರಲಿಂಗನಗೌಡರ ಚಿತ್ರ

ನೊಣ (ಸತ್ಯಕವಿತೆ) ಆವತ್ತು ಒಂದು ನೊಣ ಬಂತುನನ್ನೆದುರು ಅಲ್ಲಲ್ಲಿ ಕೂತಾಗಸಹಿಸಲಾಗದೆಹೇಗೋ ರಪ್ಪೆಂದು ಬಡಿದುಕೊಂದುಬಿಟ್ಟೆ ಮತ್ತೆ ಮೊನ್ನೆ ನಾನು ನಿದ್ರಿಸಹೊರಟಾಗ ಎರಡು ನೊಣಗಳು ಬಂದವುಕೈಕಾಲುಗಳ ಮೇಲೆಲ್ಲ ಹಾರಿ ಹಾರಿ ಕೂರುತ್ತಕಿರ್ಕಿರಿಯಾಗಿ ಹೇಗೋ ಒಂದು ನೊಣ ಕೊಂದೆ ಇನ್ನೊಂದು ಹಾರಿಹೋಯಿತು ನಿನ್ನೆ ಐದಾರು ಬಂದವುತುಸು ಹೊತ್ತುಹಲವು ಥರದ ರೋಷಾವೇಷಗಳುಹುಟ್ಟಿ ಒಂದೆರಡು ಕೊಂದುಮತ್ತೆರಡು ಹುಡುಕುತ್ತ ನಿದ್ದೆ ಬಂತುಮಲಗಿಬಿಟ್ಟೆ ಇವತ್ತು ಮಧ್ಯಾಹ್ನದ ನಿದ್ದೆಗಾಗಿಎಂದಿನಂತೆ ಅಂಗಿಯನ್ನೂ ಕಳಚಿಆರಾಮ ಮಲಗುವಾಗ ನೊಣಗಳು ನೂರಾರು ಬಂದಿವೆಎಂದಿನಂತೆ ನನ್ನ ಮೈತುಂಬಹರೆಯುತ್ತ ಏನನ್ನೋ ಹುಡುಕುತ್ತಿವೆ ನೊಣಗಳು ಹರಿದಾಡಿದರೂನನಗೀಗ ನಿದ್ದೆ ಬರುತ್ತದೆಪಾಪ…ನಾನಿನ್ನು … Continue reading ಗಣೇಶ್ ಹೊಸ್ಮನೆ ಕವಿತೆಗೆ ವೀರಲಿಂಗನಗೌಡರ ಚಿತ್ರ