ಕಾರೇಡಿ ಕಟ್ಟಿ-ಕಟ್ಟಿ ಬೆಳ್ಳೇಡಿ ಮಿಟ್ಟಿ-ಮಿಟ್ಟಿ ಏಡಿಲಹರಿ- (ಸಮಾಜಮುಖಿ ಕನ್ನೇಶ್, ಕೋಲಶಿರ್ಸಿ)

ಕ್ರ್ಯಾಬ್ ಪಾಲಕ್ ಮಸಾಲಾ ಸವಿದಿದ್ದೀರಾ?ಮಲೆನಾಡಿನ ಜೀವವೈವಿಧ್ಯಗಳಲ್ಲಿ ಏಡಿಗಳ ಪ್ರಭೇದವೂಒಂದು. ಏಡಿಗಳಲ್ಲಿ ಕಪ್ಪುಏಡಿ(ಕಾರೇಡಿ) ಬಿಳಿಏಡಿ(ಬೆಳ್ಳೇಡಿ) ಸಮುದ್ರ ಏಡಿ,ಕೆಂಪುಏಡಿ,ಮುಂಡೇಡಿ ಹೀಗೆಅನೇಕ ವೈವಿಧ್ಯತೆಗಳಿವೆ.ಚುಕ್ಕೆಏಡಿ ಎನ್ನಲಾಗುವ ಸಮುದ್ರದ ಏಡಿ ಹಿಂದಿ ನಟರಂತೆ ಕೈಕಾಲು-ಉದ್ದದ ವಿಶಿಷ್ಟ ಏಡಿ. ಈ ಏಡಿಗಳು ರಾತ್ರಿಸಮಯದಲ್ಲಿ ಸಮುದ್ರದ ದಂಡೆಗೆ ಬಂದು ಮೊಟ್ಟೆ ಇಡುವುದು!, ಮರಿಮಾಡುವುದನ್ನು ಮಾಡುತ್ತವೆ. ಮಲೆನಾಡಿನ ಕಾರೇಡಿಗಳು-ಬೆಳ್ಳೇಡಿಗಳು ತಮ್ಮ ಅಂಡ್ಲಗಳಲ್ಲಿ ಮರಿಗಳನ್ನು ಮಾಡಿ ಲೋಕಾರ್ಪಣೆ ಮಾಡುತ್ತವೆ. ಆದರೆ ಸಮುದ್ರದ ಏಡಿ ಅಂಡ್ಲಗಳಲ್ಲಿ ಶೇಖರಿಸಿಟ್ಟುಕೊಳ್ಳುವ ಮರಿಗಳೊಂದಿಗೆ ಮೊಟ್ಟೆಗಳನ್ನೂ ಇಡುತ್ತವೆ ಎಂದು ಕರಾವಳಿಯ ಜನ ಸಮುದ್ರದಂಡೆಯ ಮೊಟ್ಟೆಸಾಲುಗಳನ್ನು ತೋರಿಸಿ ಹೇಳುವುದಿದೆ.ಆ … Continue reading ಕಾರೇಡಿ ಕಟ್ಟಿ-ಕಟ್ಟಿ ಬೆಳ್ಳೇಡಿ ಮಿಟ್ಟಿ-ಮಿಟ್ಟಿ ಏಡಿಲಹರಿ- (ಸಮಾಜಮುಖಿ ಕನ್ನೇಶ್, ಕೋಲಶಿರ್ಸಿ)