maruti’s mobile school-ಸಂಚಾರಿ ಶಾಲೆ ಮಾರುತಿಯ ಮನೆಮನೆ ಶಿಕ್ಷಣ!

ಕೋವಿಡ್19 ಅಥವಾ ಕರೋನಾ ಎಷ್ಟೆಲ್ಲಾ ಸಾವು-ನೋವುಗಳಿಗೆ ಕಾರಣವಾಯಿತೆಂದರೆ…. ಈ ಶತಮಾನ ನೆನಪಿಡುವಂಥ ಹೊಡೆತ ಪಡೆದ ಮನುಕುಲದ ಚರಿತ್ರೆಯಲ್ಲಿ ಕರೋನಾ ಚಿರಸ್ಥಾಯಿ. ಇದರೊಂದಿಗೆ ಕರೋನಾ ಎಷ್ಟೆಲ್ಲಾ ಸಾಧ್ಯತೆಗಳಿಗೆ ಮುನ್ನುಡಿ ಬರೆದಿದೆಯೆಂದರೆ…. ಅದೂ ಕೂಡಾ ಈ ಶತಮಾನ ದಾಖಲಿಸಿಡಬೇಕು. ಕರೋನಾ ಅವಧಿಯಲ್ಲಿ, ಲಾಕ್ ಡೌನ್ ಕಾಲದಲ್ಲಿ, ಕರೋನಾ ಕಾರಣಕ್ಕೆ ಹೆದರಿ ಮುದುರಿಕುಳಿತ ಻ಅವಧಿಯಲ್ಲಿ ಹೊಳೆದ ಯೋಚನೆ, ಯೋಜನೆಗಳು ಲಕ್ಷಾಂತರ. ಻ ಅಂಥ ಯೋಚನೆ, ಯೋಜನೆ ಸಾಕಾರ ಮಾಡಿದವರು ಕೆಲವರು ಮಾತ್ರ. ಎಂಥವರಲ್ಲಿ ಮಾರುತಿ ಉಪ್ಪಾರ ಒಬ್ಬರು. ಮಾರುತಿ ಉಪ್ಪಾರ ಕ್ರೀಯಾಶೀಲ, … Continue reading maruti’s mobile school-ಸಂಚಾರಿ ಶಾಲೆ ಮಾರುತಿಯ ಮನೆಮನೆ ಶಿಕ್ಷಣ!