kattalekaanu a uniqe forest- ನೀರು ಹಿಡಿದಿಡುವ ಸ್ಪಂಜಿನಂಥ ಜೌಗು ಇರುವ ವಿಶಿಷ್ಟ ಕಾಡು ಇರುವುದೆಲ್ಲಿ ಗೊತ್ತೆ?

ಜಗತ್ತಿನ ವಿಶಿಷ್ಟ ಕಾಡಿರುವ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ಶ್ರೀಮಂತ ಜೀವ ವೈ ವಿಧ್ಯತೆಯ ತಾಣ. ಆದರೆ ಈ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಮಾವಿನಗುಂಡಿ ಭಾಗದ ಕತ್ತಲೆಕಾನು ಪ್ರದೇಶ ಮಳೆ ನೀರನ್ನು ಹಿಡಿದಿಡುವ ವಿಶಿಷ್ಟ ಜೌಗು ಪ್ರದೇಶ ಹೊಂದಿರುವುದು ಬೆಳಕಿಗೆ ಬಂದಿದೆ. ಗುಜರಾತ್ ಗೋವಾ ದಿಂದ ಪ್ರಾರಂಭವಾಗಿ ವೈನಾಡು, ಕೊಡುಗುವರೆಗಿನ ಪಶ್ಚಿಮಘಟ್ಟದಲ್ಲಿ ಜೌಗು ಪ್ರದೇಶಗಳಿವೆ. ಈ ಜೌಗು ಅಥವಾ ಸ್ವ್ಯಾಂಪ್ ಗಳ ವಿಶಿಷ್ಟ ಮತ್ತು ಅದ್ಭುತ ಲೋಕ ಕತ್ತಲೆಕಾನಿನಲ್ಲಿರುವುದು ಈಗ ಬೆಳಕಿಗೆ ಬಂದಂತಾಗಿದೆ. ವಿಪರೀತ ಮಳೆ ಬೀಳುವ … Continue reading kattalekaanu a uniqe forest- ನೀರು ಹಿಡಿದಿಡುವ ಸ್ಪಂಜಿನಂಥ ಜೌಗು ಇರುವ ವಿಶಿಷ್ಟ ಕಾಡು ಇರುವುದೆಲ್ಲಿ ಗೊತ್ತೆ?