ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಗೆ!

ಜಾತ್ಯಾತೀತ ಜನತಾದಳದ ಯುವ ನಾಯಕ ಡಾ.ಶಶಿಭೂಷಣ ಹೆಗಡೆ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಗಾಳಿಸುದ್ದಿಗಳಿರುವಂತೆ ಶಶಿಭೂಷಣ್ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಚರ್ಚೆಗಳೂ ಕೂಡಾ ಪ್ರಾರಂಭವಾಗಿವೆ. ವಾಸ್ತವದಲ್ಲಿ ಶಶಿಭೂಷಣ್ ಹೆಗಡೆ ಮತ್ತವರ ಕುಟುಂಬ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಇದೇ ಕುಟುಂಬದ ಎಐಸಿ.ಸಿ. ಸದಸ್ಯ ಪ್ರಶಾಂತ್ ದೇಶಪಾಂಡೆ ಶಶಿಭೂಷಣ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಡಾ.ಶಶಿಭೂಷಣ್ ಕಾಂಗ್ರೆಸ್ ಸೇರುತ್ತಾರೆ. ಕಾಂಗ್ರೆಸ್ ನಿಂದ ಯಲ್ಲಾಪುರ ಕ್ಷೇತ್ರ ಅಥವಾ ಅವರ ಹಳೆ ಕ್ಷೇತ್ರ ಕುಮಟಾದಿಂದ ವಿಧಾನಸಭೆಯ … Continue reading ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಗೆ!