ಉತ್ತರ ಕನ್ನಡ: ಕ್ರಿಸ್ಮಸ್, ನ್ಯೂ ಇಯರ್ ಗಾಗಿ ದಾಂಡೇಲಿ, ಜೋಯಿಡಾ ಹೋಮ್ ಸ್ಟೇಗಳು ಈಗಾಗಲೆ ಭರ್ತಿ!

ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ನಿಯಮವನ್ನು ವಾಪಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಗಾಗಿ ಹಲವು ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳು ಭರ್ತಿಯಾಗಿವೆ. ಹುಬ್ಬಳ್ಳಿ: ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ನಿಯಮವನ್ನು ವಾಪಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಗಾಗಿ ಹಲವು ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳು ಭರ್ತಿಯಾಗಿವೆ. ಲಾಕ್ ಡೌನ್ ನಂತರ ಇದೇ ಮೊದಲ ಬಾರಿಗೆ ರೆಸಾರ್ಟ್, ಹೋಮ್ ಸ್ಟೇ ಮತ್ತು ಸರ್ಕಾರಿ ಸ್ವಾಮ್ಯದ ವಸತಿ ಗೃಹಗಳು … Continue reading ಉತ್ತರ ಕನ್ನಡ: ಕ್ರಿಸ್ಮಸ್, ನ್ಯೂ ಇಯರ್ ಗಾಗಿ ದಾಂಡೇಲಿ, ಜೋಯಿಡಾ ಹೋಮ್ ಸ್ಟೇಗಳು ಈಗಾಗಲೆ ಭರ್ತಿ!