dog attacked by cheeta -ಕಾಡುಪ್ರಾಣಿ ಹಾವಳಿ, ಜನರಲ್ಲಿ ಹೆಚ್ಚಿದ ಆತಂಕ

ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತಿದ್ದು ಸಾರ್ವಜನಿಕರು ಆತಂಕಕ್ಕೀಡಾಗುವಂತೆ ವಿದ್ಯಮಾನ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಡಿ, ಚಿರತೆ,ಕಾಡುಕೋಣಗಳು ಬೆಳೆ, ಸಾಕುಪ್ರಾಣಿಗಳನ್ನು ಭಕ್ಷಿಸುತಿದ್ದು ಕಾಡಂಚಿನಲ್ಲಿ ಬದುಕುತ್ತಿರುವ ಜನರು ಈ ಕಾಡುಪ್ರಾಣಿಗಳ ಉಪಟಳದಿಂದ ಬೇಸತ್ತಿದ್ದಾರೆ. ಸಿದ್ಧಾಪುರ-ಶಿರಸಿ, ಸೊರಬಾ ಭಾಗಗಳಲ್ಲಿ ಚಿರತೆಗಳು ಓಡಾಡುತಿದ್ದು ಅವು ನಾಡಿನ ಕೋಳಿ-ನಾಯಿಗಳ ಮೇಲೆ ಕಣ್ಣಿಟ್ಟಿರುವುದರಿಂದ ಇವುಗಳಿಂದ ಸಾರ್ವಜನಿಕರಿಗೂ ತೊಂದರೆಯಾಗುವ ಆತಂಕ ವ್ಯಕ್ತವಾಗಿದೆ. ಬುಧವಾರ ರಾತ್ರಿ ಕಪ್ಪುಚಿರತೆಯೊಂದು ಐಗೋಡು ಬಳಿಯ ಜಕ್ರಗುಂಡಿ ಬಳಿಯ ರೈತರೊಬ್ಬರ ಸಾಕುನಾಯಿಯನ್ನು ಹೊತ್ತೊಯ್ದು ತಿಂದಿದೆ. ಸಿದ್ಧಾಪುರ ತಾಲೂಕಿನಲ್ಲಿ ಓಡಾಡುತ್ತಿರುವ ಕಪ್ಪು-ಮತ್ತು … Continue reading dog attacked by cheeta -ಕಾಡುಪ್ರಾಣಿ ಹಾವಳಿ, ಜನರಲ್ಲಿ ಹೆಚ್ಚಿದ ಆತಂಕ