ಹೆಗಡೆ ಮತ್ತು ಭಟ್ಟರು ಹೇಳಿದ ಮೀನು ಜಾಡು ಹಿಡಿದು!

ನಮ್ಮ ದೇಶದ ಆಹಾರ ಸಂಸ್ಕೃತಿಯಲ್ಲಿ ಮಾಂಸಾಹಾರ ಅಥವಾ ಮತ್ಸ್ಯಾಹಾರ ಗಣನೀಯ ಪಾತ್ರವಹಿಸುತ್ತದೆ. ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಮೀನೆನ್ನುವುದು ಅಲ್ಲಿನ ಜನಜೀವದ ಅವಿಭಾಜ್ಯ ಅಂಗವಾಗಿದೆ. ಕೇವಲ ಆಹಾರವಾಗಿ ಮಾತ್ರವಲ್ಲದೇ ಸಾಂಸ್ಕೃತಿಕ ಮತ್ತು ಆರ್ಥಿಕ ಜೀವನಗಳು ಕೂಡ ಮೀನಿನೊಟ್ಟಿಗೆ ಬೆಸೆದುಕೊಂಡಿವೆ. ತೇಜಸ್ವಿಯವರ ಪುಸ್ತಕಗಳಲ್ಲಿ, ರಶೀದರ ಕಥನಗಳಲ್ಲಿ ಮೀನಿನ ಬಗ್ಗೆ ಸಾಕಷ್ಟು ಓದಿ ಮೆಚ್ಚಿದ್ದ ನನಗೆ Following Fish ಅತ್ಯಂತ ವಿಭಿನ್ನ ಅನುಭವ ಕೊಟ್ಟಿತು. ಒಂದು ಪ್ರವಾಸ ಕಥನ ಹೇಗಿರಬೇಕು ಅನ್ನೋದಕ್ಕೆ ಬೆಂಚ್‌ಮಾರ್ಕ್ ಆಗಿ ನಿಲ್ಲುತ್ತದೆ ಈ ಪುಸ್ತಕ. ಭಾರತದ ಕರಾವಳಿಗಳಲ್ಲಿ … Continue reading ಹೆಗಡೆ ಮತ್ತು ಭಟ್ಟರು ಹೇಳಿದ ಮೀನು ಜಾಡು ಹಿಡಿದು!