this is for teacher,s- ನಾಗೇಶ್ ಹೆಗಡೆ ಟೀಚರ್ ಗೆ ಬರೆದ ಲೇಖನ

ಲಸಿಕೆಯ ಕದನದ ಕಿರು ಕಥನಕ್ರಿ.ಶ. ೧೮೦೨ರಲ್ಲಿ ಹೊಸದಾಗಿ ಜಗತ್ತಿಗೆ ಸಿಡುಬಿನ ಲಸಿಕೆಯನ್ನು ತಂದಾಗಿನ ದೃಶ್ಯ ಈ ಕೆಳಗಿನ ಚಿತ್ರದಲ್ಲಿದೆ. ಈಗ ಅದರದ್ದೇ ಇನ್ನೊಂದು ಅವತಾರವನ್ನು ನಾವು ನೋಡಲಿದ್ದೇವೆ.ಮಾಧ್ಯಮಗಳ ತಮಟೆ ಆರಂಭವಾಗಿದೆ. ನೇಪಥ್ಯದಲ್ಲಿ ಕೊರೊನಾ ಲಸಿಕೆಯ ಜಟಾಪಟಿಯ ಸದ್ದು ಕೇಳತೊಡಗಿದೆ. ಕೊರೊನಾ ದಾಳಿಯ ಕಾಲ ಮುಗಿದು ಪ್ರತಿದಾಳಿಯ ಕಾಲ ಆರಂಭವಾಗುತ್ತಿದೆ. ಇನ್ನು ಒಂದೆರಡು ವರ್ಷಗಳ ಕಾಲ ಇದರದ್ದೇ ಸುದ್ದಿಯಲ್ಲಿ ಅದ್ದಿ ನಮ್ಮನ್ನು ಎತ್ತುತ್ತಿರುತ್ತವೆ ಮಾಧ್ಯಮಗಳು. ಇದರ ಮುನ್ನೋಟವನ್ನು ಇಲ್ಲಿ ನಾಲ್ಕು ಹಂತಗಳಲ್ಲಿ ನೀವು ನೋಡಬಹುದು. ಇದರಲ್ಲಿ (೧) ಲಸಿಕೆಯ … Continue reading this is for teacher,s- ನಾಗೇಶ್ ಹೆಗಡೆ ಟೀಚರ್ ಗೆ ಬರೆದ ಲೇಖನ