big breaking……ಮಾಜಿ ಶಾಸಕ ವಸಂತ ಅಸ್ನೋಟಿಕರ್ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ & 68 ಸಾವಿರ ದಂಡ
ಕಾರವಾರ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಕೊಲೆಯ ಆರೋಪಿ ಮಂಬೈನ ಸಂಜಯ ಕಿಶನ್ ಮೋಹಿತೆಗೆ ಕಾರವಾರ ಜಿಲ್ಲಾ ನ್ಯಾಯಾಲಯದ ಶಿರಸಿ ವಿಭಾಗೀಯ ಪೀಠ ಇಂದು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. 19-02-2000 ನೇ ಇಸ್ವಿಯ ದಿನ ರಾತ್ರಿ 8-10 ವೇಳೆ ಕಾರವಾರ ದೈವಜ್ಞ ಸಭಾಭವನದಲ್ಲಿ ನಡೆಯಬೇಕಿದ್ದ ತಮ್ಮ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದ ತಯಾರಿ ನೋಡಿ ಸ್ನೇಹಿತರೊಂದಿಗೆ ಮಾತನಾಡುತಿದ್ದಾಗ ಬೈಕ್ ನಲ್ಲಿ ಬಂದ ಮೋಹಿತೆ ಮತ್ತು ಆತನ ಸಹಚರರು ಅಂದಿನಶಾಸಕ ವಸಂತ ಅಸ್ನೋಟಿಕರ್ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಿ ಕೊಲೆಗೆ … Continue reading big breaking……ಮಾಜಿ ಶಾಸಕ ವಸಂತ ಅಸ್ನೋಟಿಕರ್ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ & 68 ಸಾವಿರ ದಂಡ
Copy and paste this URL into your WordPress site to embed
Copy and paste this code into your site to embed