ನಟ ಶರಣ್ ಬಗ್ಗೆ ನಿಮಗೇನು ಗೊತ್ತು?… ಇಲ್ಲಿದೆ,intresting ಮಾಹಿತಿ….

ಕಾಮಿಡಿ ನಟ ಶರಣ್ ಮತ್ತು ಅವರ ಅಕ್ಕ ನಟಿ ಶೃತಿ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದವರು. ಬಣ್ಣದ ಗೀಳಿನ ಈ ಕುಟುಂಬ ಚಿತ್ರರಂಗದಲ್ಲಿ ನೆಲೆನಿಲ್ಲಲು, ಚಿತ್ರರಂಗದಲ್ಲಿ ಹೆಸರುಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಕಣ್ಣೀರಿನ ಪಾತ್ರಗಳ ಮೂಲಕ ಶೃತಿ ಕನ್ನಡ ಚಿತ್ರಲೋಕದ ಮರೆಯದ ತಾರೆಯಾದರೆ… ಅಣ್ಣ ಶರಣ್ ಕಾಮಿಡಿ ಮೂಲಕ ಕನ್ನಡ ಚಿತ್ರರಸಿಕರನ್ನು ರಂಜಿಸಿ ನಾಯಕ ನಟರಾದವರು ಅವರ ಆಸಕ್ತಿ ಚಲನಬಚಿತ್ರ ಜೀವನ, ಶೃತಿಯಂಥ ದೇವರು ಕೊಟ್ಟ ತಂಗಿಯ ಬಗೆಗಿನ ಅವರ ಅಭಿಮಾನ, ಅವರಿಗಿರುವ ಅಭಿರುಚಿಯ ವಿಭಿನ್ನ ವಿಡಿಯೋ ಗಳು ಇಲ್ಲಿವೆ. … Continue reading ನಟ ಶರಣ್ ಬಗ್ಗೆ ನಿಮಗೇನು ಗೊತ್ತು?… ಇಲ್ಲಿದೆ,intresting ಮಾಹಿತಿ….