ಮನೆಯಿಂದ ಕಾಳಜಿ ಕೇಂದ್ರಕ್ಕೆ ಬನ್ನಿ, ಅವಶ್ಯವಿದ್ದರೆ ಸಂಪೂರ್ಣ ಲಾಕ್ ಡೌನ್, ಚುರುಕಾದ ಜಿಲ್ಲಾಡಳಿತ

ಕಾರವಾರ, ದಾಂಡೇಲಿ ಫುಲ್ ಲಾಕ್ ಡೌನ್, * ಜಿಲ್ಲೆಯಲ್ಲಿ 26 ಕ್ಕೆ ಏರಿದ ಕಂಟೈನ್ಮೆಂಟ್ ಜೋನ್ ಸಂಖ್ಯೆ ಹೋಮ್ ಐಸೋಲೇಶನ್ ನಿಂದ ಕೋವಿಡ್ ಕಾಳಜಿ ಕೇಂದ್ರಗಳಿಗೆ ಸೋಂಕಿತರನ್ನು ಕರೆತರುವ ಪ್ರಯತ್ನ ಯಲ್ಲಾಪುರ, ಸಿದ್ಧಾಪುರಗಳಿಗೆ ಕೋವಿಡ್ ಪರೀಕ್ಷೆಯಲ್ಲಿ ಮೊದಲಸ್ಥಾನ ಅವಶ್ಯವಿದ್ದರೆ ಇನ್ನಷ್ಟು ತಾಲೂಕುಗಳಲ್ಲಿ ಫುಲ್ ಲಾಕ್ ಡೌನ್ ಕಾರವಾರದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಜಿಲ್ಲಾಧಿಕಾರಿಗಳ ಸಭೆ ಉತ್ತರ ಕನ್ನಡ ಜಿಲ್ಲೆಯ ಕೋವಿಡ್ ಕಾಳಜಿ ಕೇಂದ್ರಗಳು ಸುಸಜ್ಜಿತವಾಗಿದ್ದರೂ ಅಲ್ಲಿಗೆ ತೆರಳಲು ಹಿಂದೇಟು ಹಾಕುತ್ತಿರುವ ಕೋವಿಡ್ ಸೋಂಕಿತ ರನ್ನು ಆಕರ್ಷಿಸಲು … Continue reading ಮನೆಯಿಂದ ಕಾಳಜಿ ಕೇಂದ್ರಕ್ಕೆ ಬನ್ನಿ, ಅವಶ್ಯವಿದ್ದರೆ ಸಂಪೂರ್ಣ ಲಾಕ್ ಡೌನ್, ಚುರುಕಾದ ಜಿಲ್ಲಾಡಳಿತ