ಶಿರಸಿಯಲ್ಲಿ ಜೀವವಾಯು ಸೋರಿಕೆ,ತಕ್ಷಣ ಸ್ಫಂದಿಸಿದ ಭೀಮಣ್ಣ ಮತ್ತು ಹೆಬ್ಬಾರ್

ಜನ, ವಾಹನ ಓಡಾಟ ಇಲ್ಲದ ಸಾಗರ, ಯಲ್ಲಾಪುರ ರಸ್ತೆಯಲ್ಲಿ ಇಂದು ಒಂದೇ ಸಮನೆ ಎಂಬುಲನ್ಸ್ ಗಳ ಓಡಾಟ ನೋಡಿದ ಜನರು ಕಂಗಾಲಾಗುವಂತಿತ್ತು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲೆಯ ಆಸ್ಫತ್ರೆ ಗಳಲ್ಲಿ ಏನಾಯ್ತು ಎಂದು ಎಲ್ಲರೂ ವಿಚಾರಿಸುವ ಮೊದಲು ಹೊರಬಿದ್ದ ಸುದ್ದಿಯೆಂದರೆ… ಶಿರಸಿ ಸರ್ಕಾರಿ ಆಸ್ಫತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾಗಿ ಜೀವವಾಯು ಪಡೆಯುತಿದ್ದ ಕೋವಿಡ್ ಸೋಂಕಿತರನ್ನು ನೆರೆಯ ಸಿದ್ಧಾಪುರ,ಯಲ್ಲಾಪುರ ಗಳಿಗೆ ಸಾಗಿಸುವ ಅನಿವಾರ್ಯತೆ. ……….ಇಂಥ ಅನಿವಾರ್ಯತೆಗಳಲ್ಲಿ ಸದಾ ಜನರೊಂದಿಗೆ ಸ್ಫಂದಿಸುತ್ತದೆ. ಅನಿವಾರ್ಯತೆ ಇರುವವರಿಗೆ ಕಿಟ್ ವ್ಯವಸ್ಥೆ, ಪಿ.ಪಿ.ಇ. ಕಿಟ್, … Continue reading ಶಿರಸಿಯಲ್ಲಿ ಜೀವವಾಯು ಸೋರಿಕೆ,ತಕ್ಷಣ ಸ್ಫಂದಿಸಿದ ಭೀಮಣ್ಣ ಮತ್ತು ಹೆಬ್ಬಾರ್