ಕೊನೆಯ ಶಿಕಾರಿ…gts coloume

..ಮುಳುಗಡೆಯಿಂದ ಕುತ್ತಿಗೆ ತನಕ ನೀರು ತುಂಬಿದ ಕರೂರು ಎನ್ನುವ ನನ್ನ ಊರು ಒಂದು ಕಾಲದಲ್ಲಿ ವಾರದ ಸಂತೆ ನಡೆಯುವ ಹೋಬಳಿ ಕೇಂದ್ರವಾಗಿ ಮೆರೆದಿತ್ತು. ಕರೂರಿನ ವೃತ್ತದಲ್ಲಿ ಮೈಸೂರು ಮಹಾರಾಜರು ಜನಸಂಪರ್ಕ ಸಭೆ ನಡೆಸಿದ್ದರು ಎಂಬ ಇತಿಹಾಸ ಜತೆ ಸೇರಿ ಇದರ ಪೇಟೆ ವಲಯದ ಸಿರಿವಂತಿಕೆ ಕಾರಣ ಊರನ್ನು ರತ್ನಪೇಟೆ ಎಂದು ಕರೆಯುತ್ತಿದ್ದರಂತೆ ಇಂತಹ ಊರು ಎರಡೆರೆಡು ಮುಳುಗಡೆಯಾಗಿ ಕೊನೆಗೂ ಆಗ ಉಳಿದಿದ್ದು ಆರೆಂಟು ಮನೆ ಈಗ ಅದು ಅರವತ್ತಕ್ಕೆ ಬಂದಿದೆ. ಸುತ್ತಲೂ ನೀರು ಅಗಾಧ ಕಾಡು ಇದ್ದ … Continue reading ಕೊನೆಯ ಶಿಕಾರಿ…gts coloume