Wfh, s problem-ಹೆಸ್ಕಾಂ ಗೆ ಶಾಕ್ ನೀಡಲಿದ್ದಾರೆ ವರ್ಕಫ್ರಾಮ್ ಹೋಮ್ ಮಂದಿ
ಲೋಹಿತ್ ನಾಯ್ಕ ಮತ್ರ- ಹೆಸ್ಕಾಂ ಅವ್ಯವಸ್ಥೆಯಿಂದ ಕೆಲಸ ಕರೆದು ಕೊಳ್ಳುವ ಭೀತಿಯಲ್ಲಿ ” ವರ್ಕ್ ಫ್ರಮ್ ಹೋಮ್ ” ಯುವಕರು.. ಪ್ರತಿಷ್ಠಿತ MNC ಗಳಲ್ಲಿ ಕೆಲಸಮಾಡುತ್ತ ಪರೋಕ್ಷವಾಗಿ ದೇಶದ ಆರ್ಥಿಕತೆ ಕಟ್ಟುತ್ತಿರುವ ಜಿಲ್ಲೆಯ ಸಾವಿರಾರು ಯುವಕರು ಬೆಂಗಳೂರು ಮತ್ತು ಇತರ ಮಹಾನಗರಗಳನ್ನು ಬಿಟ್ಟು ತಮ್ಮ ಹಳ್ಳಿಯ ಮನೆಯಿಂದಲೇ WORK FROM HOME ಮಾಡುತ್ತಿದ್ದಾರೆ. ಆದರೆ ಅವರೀಗ ಹೆಸ್ಕಾಂ ನ ಅವ್ಯವಸ್ಥೆಯಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಳ್ಳಿಗಳಲ್ಲಿ ದಿನಕ್ಕೆ ಸರಾಸರಿಯಾಗಿ ಐದರಿಂದ ಹತ್ತು ಬಾರಿ ವಿಧ್ಯುತ್ ಕಡಿತ ವಾಗುತ್ತಿದ್ದು. … Continue reading Wfh, s problem-ಹೆಸ್ಕಾಂ ಗೆ ಶಾಕ್ ನೀಡಲಿದ್ದಾರೆ ವರ್ಕಫ್ರಾಮ್ ಹೋಮ್ ಮಂದಿ
Copy and paste this URL into your WordPress site to embed
Copy and paste this code into your site to embed