ಇಂದಿನ ವಿಶೇಷ – ಕರೋನಾ, ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನ ಹೊಸತೇನು ಹೇಳುವುದಿದೆ? ————————ಹೊಸ ಉಪನ್ಯಾಸಕ್ಕೆ ತಾಜಾ ಅಂಕಿ ಅಂಶಗಳ ಸೇರಿಸ ಬೇಕೆ? ಪರಿಸರ ಮಾತು, ಪ್ರೀತಿ, ಬರಹ , ಅಧ್ಯಯನ ಶುರುಮಾಡಿದ ಕಾಲದಿಂದ ಈವರೆಗೆ ನೆಟ್ಟು ಬೆಳೆಸಿದ ಸಸಿಗಳನ್ನೂ ಕೊಂಚ ಮಾತಾಡಿಸಬೇಕೆ? ನಮ್ಮ ನೈಜ ಅನುಭವ ವಿನಿಮಯ ಮೊದಲು ನಡೆಯಲಿ. ಮಾತಾಡಿ ನಾವು ಕೊನೆಗಾಲದವರೆಗೂ ಪಳಗಬಹುದು! ಈಗ ನೆಡುತ್ತ ಮಾಗಬೇಕು, ನಮ್ಮ ಸ್ವಂತ ಅನುಭವ ಮಾತಾಗಬೇಕು.ನಮ್ಮ ಸನಿಹದ ಕಾಡು ಪರಿಸರ ತಲುಪಿ ಸಂರಕ್ಷಣೆಯ ರಚನಾತ್ಮಕ ಕಾರ್ಯ ಮಾಡೋಣ. ನಾವು ಬಹಳ ಬಹಳ ಚಿಕ್ಕವರು … Continue reading ಇಂದಿನ ವಿಶೇಷ – ಕರೋನಾ, ವಿಶ್ವ ಪರಿಸರ ದಿನ