ನಿವೇದಿತ್ ಆಳ್ವ ಶಿರಸಿ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾ? ಏನಂತಾರೆ ಅವರು….

ಈಗಿನ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿರುವ ಕೆ.ಪಿ.ಸಿ.ಸಿ. ಶಿಸ್ತುಪಾಲನಾ ಸಮೀತಿ ಸಂಚಾಲಕ ನಿವೇದಿತ್ ಆಳ್ವ ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಹಾಗಾಗಿ ಅಭಿವೃದ್ಧಿ ಕನಸಾಗಿದೆ. ಸರ್ಕಾರ  ಮುತುವರ್ಜಿಯಿಂದ ಕೆಲಸ ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆ  ಭೇಟಿ ವೇಳೆ ಮಾಧ್ಯಮ ಪ್ರತಿನಿಧಿಗಳೊಂ ದಿಗೆ ಮಾತನಾಡಿದ ಅವರು ನಾವು ಕೊಟ್ಟ ಕೆಲಸ ಮಾಡುತಿದ್ದೇವೆ. ಹುದ್ದೆ-ಅಧಿಕಾರ, ಅವಕಾಶಗಳೆಲ್ಲಾ ಸಿಕ್ಕರೆ ಆ ಜವಾಬ್ಧಾರಿ ನಿರ್ವಹಿಸುತ್ತೇವೆ.ಸಿಕ್ಕ ಅವಕಾಶದಲ್ಲಿ ಕೆಲಸಮಾಡುವುದು … Continue reading ನಿವೇದಿತ್ ಆಳ್ವ ಶಿರಸಿ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾ? ಏನಂತಾರೆ ಅವರು….