ದೇಶದ ಮೊದಲ ಕ್ಯಾನೊಪಿ ವಾಕ್ ರಾಜ್ಯದ ಪುಟ್ಟ ತಾಲೂಕು ಜೊಯಡಾದಲ್ಲಿ ಸದ್ದಿಲ್ಲದೆ ಆರಂಭ

ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ದೇಶದ ಮೊದಲ ‘ಕ್ಯಾನೊಪಿ ವಾಕ್’ ಆರಂಭ ಉತ್ತರ ಕನ್ನಡ ಜಿಲ್ಲೆಯ ಕುವೇಶಿ ಬಳಿಯ ಅರಣ್ಯವಲಯದಲ್ಲಿ ನಿರ್ಮಿಸಲಾಗಿದ್ದ ದೇಶದ ಮೊದಲ ಮರಗಳ ಮೇಲೆ ನಡಿಗೆಯ ‘ಕ್ಯಾನೊಪಿ ವಾಕ್’ ಇದೀಗ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ. ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಕುವೇಶಿ ಬಳಿಯ ಅರಣ್ಯವಲಯದಲ್ಲಿ ನಿರ್ಮಿಸಲಾಗಿದ್ದ ದೇಶದ ಮೊದಲ ಮರಗಳ ಮೇಲೆ ನಡಿಗೆಯ ಕ್ಯಾನೊಪಿ ವಾಕ್ ಇದೀಗ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ. ಕ್ಯಾಸಲ್ ರಾಕ್ ವನ್ಯಜೀವಿ ವಿಭಾಗವು ಕುವೇಶಿ ಪ್ರದೇಶದ ದುಧ್‌ಸಾಗರ್ ಜಲಪಾತಗಳ ಬಳಿ ಚಾರಣವನ್ನು … Continue reading ದೇಶದ ಮೊದಲ ಕ್ಯಾನೊಪಿ ವಾಕ್ ರಾಜ್ಯದ ಪುಟ್ಟ ತಾಲೂಕು ಜೊಯಡಾದಲ್ಲಿ ಸದ್ದಿಲ್ಲದೆ ಆರಂಭ