imp local news- ಹುಚ್ಚು ನಾಯಿ ಕಡಿದದ್ದಕ್ಕೆ ಉಚಿತ ಲಸಿಕೆ, ವಸತಿ ಶಾಲೆಗೆ ಅರ್ಜಿ ಆಹ್ವಾನ

ಸಿದ್ದಾಪುರತಾಲೂಕಿನ ಹಾರ್ಸಿಕಟ್ಟಾದಲ್ಲಿರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗೆ (ಪ.ಜಾ.) 2021-2022ನೇ ಸಾಲಿಗೆ ಆಂಗ್ಲ ಮಾಧ್ಯ ಮದ 6ನೇ ತರಗತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಜಿಸಲ್ಲಿಸಲು ಅಗಷ್ಟ-10 ಕೊನೆಯದಿನವಾಗಿದ್ದು ಸೆ.16ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಹಾಲಿ 6ನೇತರಗತಿಯಲ್ಲಿ ಓದುತ್ತಿರುವ ಆಸಕ್ತ ವಿದ್ಯಾರ್ಥಿಗಳು ತಮ್ಮ ಜಾತಿ, ಆದಾಯ ಪ್ರಮಾಣ ಪತ್ರ, ಫೋಟೋ, ಸ್ಯಾಟ್ಸ್ ನಂಬರ್ ಮತ್ತು ಮೊಬೈಲ್ ನಂಬರ್‍ಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲ ಸುಧಾಕರ ಎಂ.ನಾಯ್ಕ(8762634861)ಅವರನ್ನು ಸಂಪರ್ಕಿಸುವಂತೆ ವಸತಿ ಶಾಲೆಯ ಪ್ರಕಟಣೆ ತಿಳಿಸಿದೆ. ಇವರು ಮಾಮು ಮಕ್ಕಳು! ಮಧು … Continue reading imp local news- ಹುಚ್ಚು ನಾಯಿ ಕಡಿದದ್ದಕ್ಕೆ ಉಚಿತ ಲಸಿಕೆ, ವಸತಿ ಶಾಲೆಗೆ ಅರ್ಜಿ ಆಹ್ವಾನ