madhu bangarappa- ಬಂಗಾರಪ್ಪ ಪ್ರಸಿದ್ಧಿ ಕಾಂಗ್ರೆಸ್ ಗೆ ಶಕ್ತಿ

ಬೇರೆ ಪಕ್ಷಳಲ್ಲಿರುವ ಬಂಗಾರಪ್ಪ ಅಭಿಮಾನಿಗಳನ್ನು ಕಾಂಗ್ರೆಸ್ ಗೆ ಕರೆತರುವುದಾಗಿ ಮಧು ಬಂಗಾರಪ್ಪ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಕೆ.ಪಿ.ಸಿ.ಸಿ. ಕಾರ್ಯಕಾರಿಣಿ ಸಭೆಯಲ್ಲಿ ಅಧೀಕೃತವಾಗಿ ಕಾಂಗ್ರೆಸ್ ಸೇರಿ ಮಾತನಾಡಿದ ಅವರು ರಾಜ್ಯದ ಯಾವ ಮೂಲೆಗೆ ಹೋದರೂ ಬಂಗಾರಪ್ಪ ಅಭಿಮಾನಿಗಳಿದ್ದಾರೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಬಂಗಾರಪ್ಪ ಕೊಟ್ಟ ಕಾರ್ಯಕ್ರಮಗಳನ್ನು ಜನರು ಈಗಲೂ ನೆನಪಿಸುತ್ತಾರೆ. ಬಂಗಾರಪ್ಪ ಅಭಿಮಾನಿಗಳು ಯಾವ ಪಕ್ಷದ ಪರವಾಗಿ ನಿಲ್ಲುತ್ತಾರೋ ಅವರಿಗೆ ಅಧಿಕಾರ. ಬಿ.ಜೆ.ಪಿ. ಜೆಡಿಎಸ್ ಎಲ್ಲಾ ಪಕ್ಷಗಳಲ್ಲಿ ಬಂಗಾರಪ್ಪ ಹೆಸರು ಕೆಲಸ ಮಾಡಿತ್ತು ಕಾಂಗ್ರೆಸ್ ಕೂಡಾ ಬಂಗಾರಪ್ಪನವರ ಹೋರಾಟದ … Continue reading madhu bangarappa- ಬಂಗಾರಪ್ಪ ಪ್ರಸಿದ್ಧಿ ಕಾಂಗ್ರೆಸ್ ಗೆ ಶಕ್ತಿ