ಇಷ್ಟದ ಕನಸು ಬೆನ್ನುಹತ್ತುವ ಕಷ್ಟದ ಸುಖ ಸವಿಯಿರಿ…. – ಡಿ ರಾಮಪ್ಪ ಸಿರಿವಂತೆ

ದಿ ಆಲ್ಕೆಮಿಸ್ಟ್: ಕಂಡರಿಯದ ದಾರಿಯಲ್ಲಿ ಕನಸುಗಳ ಬೆನ್ನು ಹತ್ತಿ…..!ಸ್ಪೇನ್ ದೇಶದ ದಕ್ಷಿಣ ಭಾಗವಾದ ಅಂಡಲ್ಯೂಸಿಯನ್ ಪ್ರಾಂತ್ಯದ ಒಬ್ಬ ಕುರಿ ಕಾಯುವ ಹುಡುಗ – ಸ್ಯಾಂಟಿಯಾಗೊ. ತಾನು ಸಾಕಿದ ಕುರಿಗಳನ್ನು ಮೇಯಿಸುತ್ತ, ಒಂದು ಪಾಳುಬಿದ್ದ ಚರ್ಚಿನ ಹತ್ತಿರ ವಿಶಾಲವಾಗಿ ಬೆಳೆದಿದ್ದ ಹಳೆಯ ಮರದ ಕೆಳಗೆ ಮಲಗುತಿದ್ದ. ಹೀಗೆ ಮಲಗಿದಾಗ ಆತನಿಗೆ, ಒಂದು ನಿಧಿಯ ಬಗ್ಗೆ ಆಗಾಗ ಕನಸು ಬೀಳುತಿತ್ತು. ಆ ನಿಧಿ ಎಲ್ಲಿದೆ ಎಂದು ತಿಳಿಯುವ ಮೊದಲೇ ಎಚ್ಚರವಾಗಿಬಿಡುತಿತ್ತು. ಈ ಕನಸಿನ ಜಾಡು ಹಿಡಿದು ನಿಧಿ ಹುಡುಕಿಕೊಂಡು ಇಜಿಪ್ಟ್ … Continue reading ಇಷ್ಟದ ಕನಸು ಬೆನ್ನುಹತ್ತುವ ಕಷ್ಟದ ಸುಖ ಸವಿಯಿರಿ…. – ಡಿ ರಾಮಪ್ಪ ಸಿರಿವಂತೆ