ಹವ್ಯಾಸಕ್ಕಾಗಿ ಕ್ಲಿಕ್ಕಿಸಿದ ಪೋಟೋಗಳಿಂದ ವಿಶ್ವಪ್ರಸಿದ್ಧಿಯಾದ ಕಾರವಾರ ರೈಲುನಿಲ್ದಾಣ

ಶಾಂತಿನಗರ ನಾಗರಿಕ ವೇದಿಕೆಯಿಂದ ಆರ್.ಕೆ. ನಾಯಕ ಮಾಸ್ಕೇರಿ ನುಡಿನಮನಸಿದ್ದಾಪುರ- : ನಿವೃತ್ತ ಅಧ್ಯಾಪಕ ಹಾಗೂ ಸಾಹಿತಿಗಳಾದ ಆರ್.ಕೆ. ನಾಯಕ ಮಾಸ್ಕೇರಿ ಅವರ ನಿಧನ ಪ್ರಯುಕ್ತ ಸಿದ್ದಾಪುರದ ಶಾಂತಿನಗರ ನಾಗರಿಕ ವೇದಿಕೆ ಆಶ್ರಯದಲ್ಲಿ ನುಡಿನಮನ ಕಾರ್ಯಕ್ರಮವನ್ನು ಶ್ರೇಯಸ್ ಆಸ್ಪತ್ರೆ ಪ್ರಾಂಗಣದಲ್ಲಿ ನಡೆಸಲಾಯಿತು. ಐ.ಎಂ.ಎ. ಪ್ರಮುಖ ಖ್ಯಾತ ವೈದ್ಯ ಡಾ. ಕೆ. ಶ್ರೀಧರ ವೈದ್ಯ ಅವರು ಮಾತನಾಡಿ ಆರ್.ಕೆ. ನಾಯಕ ಅವರು ಸಂಘಟನಾ ಚತುರರು ಹಾಗೂ ಅವರ ಕ್ರಿಯಾಶೀಲ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದರು. ಸಿದ್ದಾಪುರ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. … Continue reading ಹವ್ಯಾಸಕ್ಕಾಗಿ ಕ್ಲಿಕ್ಕಿಸಿದ ಪೋಟೋಗಳಿಂದ ವಿಶ್ವಪ್ರಸಿದ್ಧಿಯಾದ ಕಾರವಾರ ರೈಲುನಿಲ್ದಾಣ