ಬೋಧಿಸತ್ವನೆಂಬ ಕರಿ ಎತ್ತು! p-1

ಮನುಷ್ಯ ಎಷ್ಟೆಲ್ಲಾ ಹುಚ್ಚುಚ್ಚಾಗಿರಬಲ್ಲ ಗೊತ್ತಾ? ಸಾಮಾಜಿಕ ಜಾಲತಾಣಗಳಲ್ಲಿ ಕುಣಿಯುವ ಕೋಡಂಗಿಗಳನ್ನು ಬಿಡಿ ಅವರು ವಂಡರ್ ಹೆಡ್ ಥರದ ಜನ, ಮೊಬೈಲ್,ತಲೆ ನಡುವೆ ಒಂದು ಸುರಂಗ ಉಳಿದಂತೆ ಗೋಡಾ ಹೈ ಮೈದಾನ್ ಹೈ ವ್ಯವಸ್ಥೆ.ಆದರೂ ಮತ್ತೆ ಬರಬಾರದೆ ಬಾಲ್ಯ ಎಂದುಕೊಳ್ಳುವ ಹಳಹಳಿಕೆಗೆ ಇರುವ ಮೌಲ್ಯ ಬಹುಶ: ಕನಸು ಕಟ್ಟುವ ಭವಿಷ್ಯದ ಆಸೆ, ನಿರೀಕ್ಷೆಗಳಿಗಿರಲಿಕ್ಕಿಲ್ಲ. ಅದೇನಾಯಿತೆಂದರೆ…… ಆಗ ನಮಗೆಲ್ಲಾ ಕನಸು ಕಟ್ಟುವ ದಿವ್ಯ ಪರಂಪರೆಯ ಹಿನ್ನೆಲೆ ಇದೆ ಎನ್ನುವ ಸತ್ಯ ತಿಳಿದಿರದ ಸಮಯ. ಊರಿನಲ್ಲಿ ಮೊದಮೊದಲು ಸೈಕಲ್ ತಂದ, ರೆಡಿಯೋಕೊಂಡ … Continue reading ಬೋಧಿಸತ್ವನೆಂಬ ಕರಿ ಎತ್ತು! p-1