ತಿಣಿಂಗ…. ಮಿನಿಂಗಾ….ಟಿಷ್ಯಾ…..

ಯಾವ ಪ್ರತಿಭೆಗಳಿಗೆ ಎಲ್ಲಿ ಅವಕಾಶ ಸಿಗಬೇಕೋ ಅಲ್ಲಿ ಅವಕಾಶ ಸಿಗದೇ ಇದ್ದಾಗ ಪ್ರತಿಭೆಗಳ ಪ್ರಭೆ ಅಳಿದು ಹೋಗುತ್ತವೆ. ಅದರಲ್ಲೂ ಅಡವಿಯ ಹಾಗೂ ಗ್ರಾಮೀಣ ಪ್ರದೇಶದ ಅದೆಷ್ಟೋ ಪ್ರತಿಭೆಗಳಿಗೆ ಅವರ ಹಂಬಲಕ್ಕೆ ಸೂಕ್ತ ಬೆಂಬಲ ಸಿಗದೇ ಹೋದಾಗ ಬೆಳೆಯಬೇಕಾದ ಚಿಗುರು ಕರಗಿ ಹೋಗುತ್ತವೆ. ಇಂದು ಅಡವಿಯ ಬುಡಕಟ್ಟು ಸಮುದಾಯದ ಮನೆಗಳ ಕತ್ತಲೆಯಲ್ಲಿ ಅದೆಷ್ಟೋ ಹಣತೆ ದೀಪಗಳು ಉರಿಯುತ್ತಿವೆ, ಈ ಹಣತೆ ದೀಪಗಳನ್ನು ಗುರುತಿಸಿ ದೀವಟಿಗೆ ದೀಪವಾಗಿ ಬೆಳಗಿಸಬೇಕಾದ ಅನಿವಾರ್ಯತೆ ಇದೆ. ‘ಸಲಗ ‘ ಕನ್ನಡ ಚಲನ ಚಿತ್ರದ ‘ … Continue reading ತಿಣಿಂಗ…. ಮಿನಿಂಗಾ….ಟಿಷ್ಯಾ…..