id-75-3- ಭೂಮಿಹಕ್ಕು ವಂಚಿತರಿಗೆಲ್ಲಿ 47 ರ ಸ್ವಾತಂತ್ರ್ಯ..? ಶಿರಸಿಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ವಿಶೇಶ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಸಾಗುವಳಿದಾರರು ಲಕ್ಷಾಂತರ ಜನ, ಸಾವಿರಾರು ಕುಟುಂಬಗಳು ಊಟ,ವಸತಿಗೆ ಇಲ್ಲಿಯ ಅರಣ್ಯ ಭೂಮಿಯನ್ನೇ ಅವಲಂಬಿಸಿವೆ. ಜಿಲ್ಲೆಯ ಪ್ರತಿಶತ70 ಕ್ಕಿಂತ ಹೆಚ್ಚು ಅರಣ್ಯಭೂಮಿಯಲ್ಲಿ ಅನಿವಾರ್ಯವಾಗಿ ಅತಿಕ್ರಮಣ ಮಾಡಿಕೊಂಡು ವಾಸಿಸುತ್ತಿರುವವರ ಪರವಾಗಿ ಇಲ್ಲಿ 50 ವರ್ಷಗಳಿಗೂ ಹಿಂದಿನಿಂದ ಹೋರಾಟ ನಡೆದುಕೊಂಡು ಬಂದಿದೆ. ರಾಮಕೃಷ್ಣ ಹೆಗಡೆಯವರ ರಾಜಕೀಯದ ದಿನಗಳಲ್ಲಿ ಸಂಸದ ದಿ. ದಿನಕರ ದೇಸಾಯಿ ಈ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಯನ್ನು ಕೇಂದ್ರದ ವರೆಗೆ ಪರಿಚಯಿಸಿ, ಪರಿಹಾರ ಕೇಳಿದ್ದರು. ಅವರ ನಂತರ ಈ ಅರಣ್ಯ ಅತಿಕ್ರಮಣದಾರರ ಪರವಾಗಿ … Continue reading id-75-3- ಭೂಮಿಹಕ್ಕು ವಂಚಿತರಿಗೆಲ್ಲಿ 47 ರ ಸ್ವಾತಂತ್ರ್ಯ..? ಶಿರಸಿಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ವಿಶೇಶ.