ಉತ್ತರ ಕನ್ನಡದಲ್ಲಿ ಅಪೌಷ್ಠಿಕತೆ ಶೂನ್ಯಕ್ಕಿಳಿಸಲು ಪ್ರಯತ್ನ -ಪ್ರಶಾಂತ್ ದೇಶಪಾಂಡೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷತಾ ಯೋಜನೆಯಲ್ಲಿ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ನಮೃತಾ ಜಯಂತ ನಾಯ್ಕ ತೆಂಗಿನಮನೆ ಚಿಕಿತ್ಸೆಗಾಗಿ 60ಸಾವಿರ ರೂಗಳ ಚೆಕ್‍ನ್ನು ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರಕಾಶ ಜಯಂತ ನಾಯ್ಕ ಅವರಿಗೆ ಬುಧವಾರ ಹಾರ್ಸಿಕಟ್ಟಾದಲ್ಲಿ ವಿತರಿಸಿದರು. ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಎಂ.ಆಚಾರ್ಯ, ಮೇಲ್ವಿಚಾರಕಿ ಪದ್ಮಾವತಿ ಗೌಡ, ಅಭಿಷೇಕ ಗುಡಿಗಾರ ಹಾಗೂ ಸೇವಾಪ್ರತಿನಿಧಿಗಳಿದ್ದರು. 5 ಸಾವಿರ ಸಂಖ್ಯೆಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಅಪೌಷ್ಠಿಕ ಮಕ್ಕಳ ಪ್ರಮಾಣವನ್ನು ತಗ್ಗಿಸುವ ಹಿನ್ನೆಲೆಯಲ್ಲಿ … Continue reading ಉತ್ತರ ಕನ್ನಡದಲ್ಲಿ ಅಪೌಷ್ಠಿಕತೆ ಶೂನ್ಯಕ್ಕಿಳಿಸಲು ಪ್ರಯತ್ನ -ಪ್ರಶಾಂತ್ ದೇಶಪಾಂಡೆ