ಈಗ ತುರ್ತು ಪರಿಸ್ಥಿತಿ ಇಲ್ಲ ಎಂದವರ್ಯಾರು? ಓದುಗರು, ವೀಕ್ಷಕರೊಂದಿಗೆ ಸಂವಾದ-2- & ಸಾಲ ಕೊಡದ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ…!!

ಇಂದು ಬಹುತೇಕ ಪ್ರದೇಶಗಳಲ್ಲಿ ಒಂದು ಅರ್ಧಕಪ್ ಕಾಫಿ, ಟೀ, ಕಷಾಯಗಳಂಥ ಪೇಯಗಳಿಗೆ ಕನಿಷ್ಟ ಹತ್ತು ರೂಪಾಯಿಯಿಂದ ನೂರು ರೂಪಾಯಿಯ ವರೆಗೆ ದರ ನಿಗದಿಯಾಗಿದೆ. ಒಂದು ಕೇಜಿ ಎಣ್ಣೆ, ಅಥವಾ ಲೀಟರ್ ಅಡುಗೆ ಎಣ್ಣೆಯ ಬೆಲೆ 100 ರಿಂದ ಎರಡು ನೂರು ರೂಪಾಯಿ. ಮೀನು ಕಿಲೋ ಗೆ ಕನಿಷ್ಟ ನೂರರಿಂದ ಸಾವಿರ ರೂಪಾಯಿ, ಕೋಳಿಮಾಂಸ, ಕುರಿಮಾಂಸಗಳ ಬೆಲೆ ಕನಿಷ್ಟ 200 ರಿಂದ ಸಾವಿರದ ಹತ್ತಿರ. ಹೀಗೆ ದಿನಬಳಕೆಯ ವಸ್ತುಗಳ ಬೆಲೆ-ದರ,ಮೌಲ್ಯ ಏರುತ್ತಲೇ ಸಾಗಿದೆ. ನಾವು 2000-2001 ರಲ್ಲಿ ಸ್ನಾತಕೋತ್ತರ … Continue reading ಈಗ ತುರ್ತು ಪರಿಸ್ಥಿತಿ ಇಲ್ಲ ಎಂದವರ್ಯಾರು? ಓದುಗರು, ವೀಕ್ಷಕರೊಂದಿಗೆ ಸಂವಾದ-2- & ಸಾಲ ಕೊಡದ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ…!!