ಬಿ.ಜೆ.ಪಿ. ಜನಾಶೀರ್ವಾದ ಯಾತ್ರೆ ಯಾವ ಪುರುಷಾರ್ಥಕ್ಕೆ?

ಬಿ.ಜೆ.ಪಿ. ಜನಾಶೀರ್ವಾದ ಯಾತ್ರೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿ ಸಿರುವ ಕೆ.ಪಿ.ಸಿ.ಸಿ. ವಕ್ತಾರ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ರಾಜ್ಯದ ಜನತೆ ಮಳೆ-ಪ್ರವಾಹದಿಂದ ಬಳಲಿದ್ದಾರೆ.ಕಳೆದ ವರ್ಷದ ಪ್ರವಾಹ ಪೀಡಿತರಿಗೇ ಸರ್ಕಾರ ಪರಿಹಾರ ನೀಡಿಲ್ಲ. ಅಡ್ಡದಾರಿಯಿಂದ ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಜನರ ತೊಂದರೆಗಳಿಗೆ ಸ್ಫಂದಿಸದೆ ಮುಖ್ಯಮಂತ್ರಿ ಬದಲಿಸುವುದು, ಜನರ ಸಂಕಷ್ಟದ ಕಾಲದಲ್ಲಿ ಜನಾಶೀರ್ವಾದ ಯಾತ್ರೆ ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರೀಯೆ ನೀಡಿದ ಅವರು ಕರಾವಳಿ ಮಲೆನಾಡಿನಲ್ಲಿ ಪರೇಶ್ ಮೇಸ್ತ ಘಟನೆ ಬಂಡವಾಳ … Continue reading ಬಿ.ಜೆ.ಪಿ. ಜನಾಶೀರ್ವಾದ ಯಾತ್ರೆ ಯಾವ ಪುರುಷಾರ್ಥಕ್ಕೆ?