ನಾಮಧಾರಿ ಸಭಾಭವನ ಕಾಮಗಾರಿ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್

ಸಿದ್ಧಾಪುರ ನಾಮಧಾರಿ ಸಮಾಜದ ಸಭಾಭವನ ಕಟ್ಟಡ ನಿರ್ಮಾಣ ಕಾಮಗಾರಿ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಸ್ಥಗಿತಗೊಂಡಿದ್ದ ಈ ಕಾಮಗಾರಿಯನ್ನು ಇದೇ ವಾರದಿಂದ ಮುಂದುವರಿಸಲು ತೀರ್ಮಾನಿಸಿದ್ದು ಅದಕ್ಕೆ ಅವಶ್ಯವಿರುವ ಹಣಕಾಸನ್ನು ಸಂಗ್ರಹಿಸಲು ಇಂದು ಬಾಲಭವನದಲ್ಲಿ ಸೇರಿದ ಸಭೆ ನಿರ್ಧರಿಸಿತು. ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜಿಬೈಲ್ ಈಗಾಗಲೇ ಸಭೆ ಸೇರಿ ನಿರ್ಣಯಿಸಿದಂತೆ ಸಭಾಭವನದ ಕಾಮಗಾರಿಯನ್ನು ಇದೇ ವಾರ ಪ್ರಾರಂಭಿಸುತ್ತೇವೆ. ಕಾಮಗಾರಿಗೆ ಬೇಕಾದ ಸಂಪನ್ಮೂಲವನ್ನು ಸಂಘದ ಪದಾಧಿಕಾರಿಗಳು … Continue reading ನಾಮಧಾರಿ ಸಭಾಭವನ ಕಾಮಗಾರಿ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್