ನಾರಾಯಣ ಗುರುಗಳ ಹಾದಿ

(- ರೆಹಮತ್ ತರಿಕೆರೆ) . ಗುರುಪಂಥಗಳ ಮೇಲೆ ಸಂಶೋಧನೆ ಮಾಡುತ್ತಿರುವಾಗ ಈ ಲೋಕಕ್ಕೆ ಸೇರಿದ ಅನೇಕರ ಸಂಗ ನನಗೆ ಲಭಿಸಿತು. ಅವರಲ್ಲಿ ನಾರಾಯಣ ಗುರುಗಳ ಶಿಷ್ಯರಲ್ಲೊಬ್ಬರಾದ ನಟರಾಜ ಗುರುಗಳ ಶಿಷ್ಯರೂ ಒಬ್ಬರು. ಇವರ ಹೆಸರು ವಿನಯ ಚೈತನ್ಯ. ಇವರು ಗುರುಗಳು ಮಲೆಯಾಳ, ತಮಿಳು, ಸಂಸ್ಕೃತದಲ್ಲಿ ರಚಿಸಿರುವ ಪದ್ಯಸಾಹಿತ್ಯವನ್ನು ಕನ್ನಡಕ್ಕೆ ತಂದವರು. ಸಾಹಿತ್ಯ ವಿದ್ಯಾರ್ಥಿಯಾದ ನನಗೆ ಗುರುಗಳ ಕವಿತ್ವ ಮತ್ತು ಅವರು ಪ್ರಯೋಗಿಸಿರುವ ಛಂದಸ್ಸುಗಳನ್ನು ಕಂಡು ಅಚ್ಚರಿಯಾಯಿತು. ಸಾಮಾನ್ಯ ಜನರಿಗಾಗಿ ಬರೆದ ಭಕ್ತಿಗೀತೆಗಳು, ಯೋಗಿಗಳಿಗೆ ಬೇಕಾದ ತತ್ವ ಜಿಜ್ಞಾಸೆಯೂ … Continue reading ನಾರಾಯಣ ಗುರುಗಳ ಹಾದಿ