ಕೋವಿಡ್ ನೆಪದ ಅಂಧಾದರ್ಬಾರ್ ಗೆ ಸಮಾಜವಾದಿ ಪಕ್ಷದ ವಿರೋಧ

ಕರೋನಾ ಹೆಸರಲ್ಲಿ ಅಂಧಾದರ್ಬಾರ್ ನಡೆಯುತ್ತಿದೆ ಎಂದು ಆರೋಪಿಸಿರುವ  ಸಮಾಜವಾದಿ ಪಕ್ಷದ ರಾಜ್ಯ ಘಟಕ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ  ಮುಂಜಾಗ್ರತೆ ವಹಿಸಿ ಸಾರ್ವಜನಿಕ ಸಾರಿಗೆ, ಸಂತೆಗಳಲ್ಲಿ ಶಿಸ್ತುಪಾಲಿಸದಿದ್ದರೂ ಕರೋನಾ ಬಾಧಿಸುವುದಿಲ್ಲವೆ ಎಂದು ಪ್ರಶ್ನಿಸಿದೆ.ಈ ಬಗ್ಗೆ samajamukhi.net ನೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ರಾಜ್ಯಘಟಕದ ಕಾರ್ಮಿಕ ವಿಭಾಗದ ಅಧ್ಯಕ್ಷ ನಾಗರಾಜ್ ನಾಯ್ಕ ರಾಜ್ಯದಲ್ಲಿ ಕಾರ್ಮಿಕ ಇಲಾಖೆಯ ಕಿಟ್ ವಿತರಣೆಯಲ್ಲಿ ಪಕ್ಷಪಾತ ಎಸಗಲಾಗಿದೆ. ಕರೋನಾ ಆಪತ್ತು ಬಿ.ಜೆ.ಪಿ. ಪಕ್ಷದವರಿಗೆ ಮಾತ್ರ ಬಾಧಿಸಿದಿಯೆ? ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾರ್ಮಿಕ ಇಲಾಖೆಯ ಕಿಟ್ … Continue reading ಕೋವಿಡ್ ನೆಪದ ಅಂಧಾದರ್ಬಾರ್ ಗೆ ಸಮಾಜವಾದಿ ಪಕ್ಷದ ವಿರೋಧ