ವರ್ಣಸಂಕರದ ಹರಿಕಾರ ‘ಕೃಷ್ಣ’

(ರಾತ್ರಿ ಮಲಗಿದವನಿಗೆ ಮಧ್ಯರಾತ್ರಿ ಎಚ್ಚರವಾದಾಗ ನನ್ನ ಟ್ರಂಕು, ಅಟ್ಟ ಹಾಸಿಗೆ ಸುರುಳಿಗಳಲ್ಲಿ ಮುರುಟಿಹೋಗಿದ್ದ ವಡ್ಡರ್ಸೆಯವರ ಬರಹಗಳು ಥಳಥಳ ಹೊಳೆಯುತ್ತಿರುವುದು ಕಣ್ಣಿಗೆ ಬಿತ್ತು. ಬಿಚ್ಚಿದಾಗ ಕಣ್ಣಿಗೆ ಬಿದ್ದದ್ದು ಈ ಲೇಖನ. ನಮ್ಮಂತೆ ಬಣ್ಣದಲ್ಲಿ ಕೃಷ್ಣನನ್ನು ಹೋಲುತ್ತಿದ್ದ ವಡ್ಡರ್ಸೆಯವರಿಗೆ ಕೃಷ್ಣನೆಂದರೆ ಅತೀವ ಪ್ರೀತಿ.ಇದಕ್ಕೆ ಇತಿಹಾಸ ಪುರಾಣಗಳ ಜೊತೆ ಲೋಹಿಯಾನ ಓದು ಕೂಡಾ ಕಾರಣ.ಹಿರಿಯರ (ಇವರಲ್ಲಿ ಕೆಲವರ ನನ್ನ ಸೃಜನಶೀಲ ಬರವಣಿಗೆಯ ಮತ್ಸರಿಗಳು) ಸಲಹೆ ಮೇರೆಗೆ ನನ್ನ ನಗೆಬರಹಕ್ಕೆ ಸದ್ಯಕ್ಕೆ ವಿರಾಮ ಕೊಡಲಾಗಿದೆ, ಸಮಯ-ಸಂದರ್ಭ ನೋಡಿ ಮುಂದುವರಿಸಲಾಗುವುದು. ಮುಂದಿನದು ವಡ್ಡರ್ಸೆಯವರಿಗೆ ಕಂಡ … Continue reading ವರ್ಣಸಂಕರದ ಹರಿಕಾರ ‘ಕೃಷ್ಣ’