sorry- ಈಗ ಜಲಪಾತ ವೀಕ್ಷಣೆಗೆ ಪ್ರಸಕ್ತ ಕಾಲವಲ್ಲ!

ಮಲೆನಾಡಿನಲ್ಲಿ ಈಗ ಜಲಪಾತಗಳ ಬೋರ್ಗರೆತ ಹೆಚ್ಚಿದೆ. ಸಮಾಧಾನಕರ ಮಳೆಗಾಲಕಂಡ ಮಲೆನಾಡು ಜಲಪಾತಗಳನ್ನು ಮೈತುಂಬಿಸಿದೆ. ಮಳೆಕಡಮೆಯಾಯಿತೆಂದು ಈ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ  ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಆದರೆ ಮೋಡಕವಿದ ವಾತಾವರಣದ ಈ ಸಮಯ ಜಲಪಾತ ವೀಕ್ಷಣೆಗೆ ಅನುಕೂಲಕರವಲ್ಲ ಎನ್ನುವ ಸತ್ಯ ಅನೇಕರಿಗೆ ತಿಳಿದಿಲ್ಲ. ಮಳೆಗಾಲದ ಕೊನೆಯಲ್ಲಿ ಜಲಪಾತಗಳು ತುಂಬಿ ಹರಿಯುವುದು ಸಾಮಾನ್ಯ . ಮಳೆನೀರಿನಿಂದ ಸೊಕ್ಕಿರುವ ಜಲಪಾತಗಳು ರಭಸದಿಂದ ಸುರಿಯುವ ಸಮಯದಲ್ಲಿ ತುಂತುರು ಹನಿ, ಹಿಮವನ್ನು ಸಿಡಿಸುವುದು ಸಾಮಾನ್ಯ.    ಇಂಥ ಹಿಮಚ್ಚಾದಿತ ವಾತಾವರಣದಲ್ಲಿ ಜಲಪಾತ ಕಾಣುವುದು … Continue reading sorry- ಈಗ ಜಲಪಾತ ವೀಕ್ಷಣೆಗೆ ಪ್ರಸಕ್ತ ಕಾಲವಲ್ಲ!