Nanu gouri – ನಾನು, ಗೌರಿ ಮಾತನಾಡುತ್ತಿದ್ದೇನೆ….!!

ಹೌದು, ನಾನು ಗೌರಿ! ಅಪ್ಪನ ಸಾವಿನ ಸುದ್ದಿ ಕೇಳಿ ದೂರದ ದಿಲ್ಲಿಯಿಂದ ಗುಬ್ಬಚ್ಚಿ ಮರಿಯಂತೆ ಹಾರಿ ಬಂದಿದ್ದೆ. ಹಾಗೆ ಬಂದ ನಾನು ಮರಳಿ ಹಾರಿ ಹೋಗುವುದು ಕಷ್ಟವೆನ್ನುವುದು ನನಗೆ ಗೊತ್ತಿತ್ತು. ಯಾಕೆಂದರೆ ‘ಲಂಕೇಶರ ಮಗಳು’ ಎನ್ನುವ ಹೊಣೆಗಾರಿಕೆ ನನ್ನ ಕೊರಳಿಗೆ ಅದಾಗಲೇ ಉರುಳಿನಂತೆ ಸುತ್ತಿಕೊಂಡಿತ್ತು. ಸ್ವತಂತ್ರವಾಗಿ ನಾನು ಯೋಚಿಸಿದಂತೆ ಬರೆಯುವ, ಬದುಕುವ ನನ್ನ ಗಯ್ಯಾಳಿ ಲೋಕಕ್ಕೆ ಮತ್ತೆ ಹಾರಿ ಹೋಗುವುದು ಸಾಧ್ಯವಿರಲಿಲ್ಲ. ನನ್ನ ಮುಂದಿರುವ ಅತಿ ದೊಡ್ಡ ಸವಾಲು ನನ್ನ ‘ಅಪ್ಪ’ನೇ ಆಗಿದ್ದರು. ಅವರ ಗಾಂಭೀರ್ಯ, ಅವರ … Continue reading Nanu gouri – ನಾನು, ಗೌರಿ ಮಾತನಾಡುತ್ತಿದ್ದೇನೆ….!!