ನಾಡಿನ ಸಿಂಹದ ಅವಕಾಶವಾದಿತನ ಮತ್ತು ಕಾಡಿನ ಹುಲಿಯ ತ್ಯಾಗದ ಸ್ಮರಣೆ

ಅಕ್ಷರ ಮಾಂತ್ರಿಕ ಲಂಕೇಶ್ ಪ್ರಭಾವಕ್ಕೊಳಗಾಗದವರಿಲ್ಲ ಎನ್ನುವ ಕಾಲದಲ್ಲಿ ಕಣ್ಣುಬಿಟ್ಟ ನನ್ನಂಥ ಅನೇಕರಿಗೆ ಲಂಕೇಶ್ ಮಾನಸಗುರು. ಪ್ರಜಾವಾಣಿಯಲ್ಲಿ ಲಂಕೇಶ್ ಅಂಕಣ ಬರೆಯುತಿದ್ದರು ಎಂದು ಕೇಳಿದ್ದ ನಮಗೆ ಲಂಕೇಶ್ ಇಂಗ್ಲೀಷ್ ಉಪನ್ಯಾಸಕರಾಗಿದ್ದರು ಎನ್ನುವುದು ಅರಿವಿತ್ತಷ್ಟೇ. ಒಂದೆರಡು ದಶಕ ಲಂಕೇಶ್ ಪ್ರಭಾವಳಿಯ ಗಾಳಿ ತಾಕಿಸಿಕೊಂಡ ನಮ್ಮಂ ಥ ಅನೇಕರು ಸೇರಿ ವೈದಿಕ ಮನಸ್ಥಿತಿಯ ತಥಾಕಥಿತ ಹಿಂದುತ್ವವಾದಿಗಳೊಂದಿಗೆ ಜಗಳಕ್ಕೆ ಬೀಳುತಿದ್ದೆವು. ಕಾರವಾರದ ಕಾಲೇಜಿನಲ್ಲಿ ಲಂಕೇಶ್ ಪತ್ರಿಕೆ ಅಂಚೆಯಲ್ಲಿ ಬರುವುದನ್ನೇ ಕಾಯುತ್ತಾ ಕುಳಿತು ತುಂಟಾಟ, ಟೀಕೆ ಟಿಪ್ಪಣಿ, ಈ ವಾರ ಓದಿದ ಮೇಲೆ ಲಂಕೇಶ್ … Continue reading ನಾಡಿನ ಸಿಂಹದ ಅವಕಾಶವಾದಿತನ ಮತ್ತು ಕಾಡಿನ ಹುಲಿಯ ತ್ಯಾಗದ ಸ್ಮರಣೆ